ಇಂದು ಕಸಾಪ ಗಡಿನಾಡು ಘಟಕಕ್ಕೆ ಚಾಲನೆ

7

ಇಂದು ಕಸಾಪ ಗಡಿನಾಡು ಘಟಕಕ್ಕೆ ಚಾಲನೆ

Published:
Updated:

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪಣಜಿಯಲ್ಲಿ ಭಾನುವಾರ ಗೋವಾ ರಾಜ್ಯ ಗಡಿನಾಡು ಘಟಕಕ್ಕೆ ಚಾಲನೆ ದೊರೆಯಲಿದೆ.

ಉದ್ಘಾಟನೆ ಸಮಾರಂಭದ ಅಧ್ಯಕ್ಷತೆಯನ್ನು ಸಾಹಿತಿ ಪಾಟೀಲ ಪುಟ್ಟಪ್ಪ ಅವರು ವಹಿಸಿಕೊಳ್ಳಲಿದ್ದಾರೆ. ಕಸಾಪ ಅಧ್ಯಕ್ಷ ಮನು ಬಳಿಗಾರ್‌ ಉದ್ಘಾಟಿಸಲಿದ್ದಾರೆ. ಕಸಾಪ ರಾಜ್ಯ ಸಂಚಾಲಕ ಎನ್‌.ಕೆ ನಾರಾಯಣ, ಗೋವಾ ರಾಜ್ಯ ಗಡಿನಾಡು ಘಟಕದ ನಿಯೋಜಿತ ಅಧ್ಯಕ್ಷ ವಿಜಯ್‌ ಅನಂತಶೆಟ್ಟಿ ಭಾಗವಹಿಸಲಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !