ಗುರುವಾರ , ಡಿಸೆಂಬರ್ 12, 2019
24 °C

ಸರ್ವರ ಸಹಕಾರದಿಂದ ಮಾತ್ರ ಕೇರಳ ಮರು ನಿರ್ಮಾಣ ಸಾಧ್ಯ: ಸತ್ಯ ಎಸ್.ತ್ರಿಪಾಠಿ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ಕ್ಯಾಟೊವೈಸ್‌ (ಪೋಲೆಂಡ್): ‘ಯಾವುದೇ ಒಬ್ಬ ವ್ಯಕ್ತಿ ಇಲ್ಲವೇ ಕೆಲವು ಕ್ರಮಗಳು ಪ್ರವಾಹದಿಂದ ತತ್ತರಿಸಿರುವ ಕೇರಳವನ್ನು ಮತ್ತೆ ಮೊದಲಿನ ಸ್ಥಿತಿಗೆ ತರಲಾರವು. ರಾಜ್ಯ ಸರ್ಕಾರ, ನಾಗರಿಕ ಸಮಾಜ, ಖಾಸಗಿ ವಲಯ ಸೇರಿದಂತೆ ಎಲ್ಲರನ್ನೂ ಒಳಗೊಂಡು ರಾಜ್ಯದ ಮರುನಿರ್ಮಾಣಕ್ಕೆ ಮುಂದಾಗಬೇಕು’ ಎಂದು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮಗಳ (ಯುಎನ್ಇಪಿ) ನ್ಯೂಯಾರ್ಕ್‌ ಕಚೇರಿಯ ಮುಖ್ಯಸ್ಥ ಮತ್ತು ಸಹಾಯಕ ಪ್ರಧಾನ ಕಾರ್ಯದರ್ಶಿ ಸತ್ಯ ಎಸ್.ತ್ರಿಪಾಠಿ ಸಲಹೆ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)