ರ‍್ಯಾಪರ್‌ ನಿಪ್ಸೆ ಹಸಲ್‌ ಹತ್ಯೆ

ಸೋಮವಾರ, ಏಪ್ರಿಲ್ 22, 2019
31 °C

ರ‍್ಯಾಪರ್‌ ನಿಪ್ಸೆ ಹಸಲ್‌ ಹತ್ಯೆ

Published:
Updated:
Prajavani

ಲಾಸ್‌ ಏಂಜಲೀಸ್‌: ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ರ‍್ಯಾಪರ್‌ ನಿಪ್ಸೆ ಹಸಲ್‌ (33) ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. 

ಭಾನುವಾರ ಮಧ್ಯಾಹ್ನ ಹಸಲ್‌ ಅವರ ಬಟ್ಟೆ ಅಂಗಡಿಯ ಎದುರಿಗೆ ವ್ಯಕ್ತಿಯೊಬ್ಬ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ‘ಈ ಕೊಲೆ ಪೂರ್ವಯೋಜಿತವಾಗಿದ್ದು, ಘಟನೆ ಹಿಂದೆ ದೊಡ್ಡ ಜಾಲವೇ ಇದೆ’ ಎಂದು ಲಾಸ್‌ ಏಂಜಲೀಸ್‌ ಟೈಮ್ಸ್‌ ವರದಿ ಮಾಡಿದೆ. 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !