ಬಜೆಟ್‌ಗೆ ಮುಹೂರ್ತ ಇಟ್ಟ ರೇವಣ್ಣ!

7
ಶುಭ ದಿನಗಳ ಸಲಹೆ

ಬಜೆಟ್‌ಗೆ ಮುಹೂರ್ತ ಇಟ್ಟ ರೇವಣ್ಣ!

Published:
Updated:

ಬೆಂಗಳೂರು: ಪ್ರತಿಯೊಂದು ನಡೆಗೂ ಶುಭ ಮುಹೂರ್ತ ನೋಡುವ ಸಚಿವ ಎಚ್‌.ಡಿ.ರೇವಣ್ಣ ವಿಧಾನಮಂಡಲ ಅಧಿವೇಶನ (ಜುಲೈ 2) ಮತ್ತು ಬಜೆಟ್‌ ಮಂಡನೆಗೆ(ಜುಲೈ5) ಶುಭ ದಿನಗಳ ಸಲಹೆ ನೀಡಿದ್ದಾರೆ.

ಶಾಸಕರಾಗಿ ಪ್ರಮಾಣ ವಚನ ಸ್ವೀಕಾರ, ಮುಖ್ಯಮಂತ್ರಿ ಪ್ರಮಾಣ ವಚನದ ದಿನ ಮತ್ತು ಸಮಯ, ಸಂಪುಟ ವಿಸ್ತರಣೆಯ ದಿನಕ್ಕೂ ಇವರೇ ಮುಹೂರ್ತ ಇಟ್ಟಿದ್ದರು ಎಂದು ಜೆಡಿಎಸ್‌ ಸಚಿವರೊಬ್ಬರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !