ಹಾಸನ: ಬ್ಯಾಂಕ್ ಉದ್ಯೋಗಿ ಮನೆಯಲ್ಲಿ 1 ಕೆ.ಜಿ. ಚಿನ್ನಾಭರಣ, ₹15 ಲಕ್ಷ ನಗದು ಕಳವು
House Burglary Hassan: ಹಾಸನ ಸದಾಶಿವನಗರದಲ್ಲಿ ಖಾಸಗಿ ಬ್ಯಾಂಕ್ ಉದ್ಯೋಗಿ ನವೀನ್ ಅವರ ಮನೆಯಲ್ಲಿ ಬೀಗ ಒಡೆದು 1 ಕೆ.ಜಿ. ಚಿನ್ನಾಭರಣ ಮತ್ತು ₹15 ಲಕ್ಷ ನಗದು ಕಳವು ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.Last Updated 24 ಆಗಸ್ಟ್ 2025, 3:20 IST