ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರೋಗ್ಯ

ADVERTISEMENT

ಹೃದಯ ಸಮಸ್ಯೆ ಎದುರಾಗುವ 30 ನಿಮಿಷ ಮೊದಲು ಎಚ್ಚರಿಸುವ AI ತಂತ್ರಾಂಶ– ಅಧ್ಯಯನ

ಹೃದಯ ಬಡಿತವು ದಿಢೀರನೇ ಏರುಪೇರಾಗುವ ಮೂವತ್ತು ನಿಮಿಷಗಳ ಮೊದಲೇ ಅಪಾಯದ ಸೂಚನೆ ನೀಡುವ ಕೃತಕ ಬುದ್ಧಿಮತ್ತೆ (AI) ತಂತ್ರಾಂಶವನ್ನು ತಜ್ಞರು ಅಭಿವೃದ್ಧಿಪಡಿಸಿದ್ದಾರೆ.
Last Updated 23 ಏಪ್ರಿಲ್ 2024, 14:58 IST
ಹೃದಯ ಸಮಸ್ಯೆ ಎದುರಾಗುವ 30 ನಿಮಿಷ ಮೊದಲು ಎಚ್ಚರಿಸುವ AI ತಂತ್ರಾಂಶ– ಅಧ್ಯಯನ

ತಂದೆಯ ಅಸಮರ್ಪಕ ಆಹಾರ ಸೇವನೆಯಿಂದ ಮಗನಿಗೆ ಆತಂಕ, ಮಗಳಿಗೆ ಚಯಾಪಚಯ ಸಮಸ್ಯೆ: ಅಧ್ಯಯನ

ನವದೆಹಲಿ: ತಂದೆಯಾಗ ಬಯಸುವವರ ಆಹಾರ ಕ್ರಮವು ಹುಟ್ಟುವ ಮಕ್ಕಳಲ್ಲಿ ಭಿನ್ನ ರೀತಿಯ ಸಮಸ್ಯೆಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಆಸ್ಟ್ರೇಲಿಯಾ ವಿಜ್ಞಾನಿಗಳ ಸಂಶೋಧನೆಯೊಂದು ಹೇಳಿದೆ.
Last Updated 23 ಏಪ್ರಿಲ್ 2024, 11:25 IST
ತಂದೆಯ ಅಸಮರ್ಪಕ ಆಹಾರ ಸೇವನೆಯಿಂದ ಮಗನಿಗೆ ಆತಂಕ, ಮಗಳಿಗೆ ಚಯಾಪಚಯ ಸಮಸ್ಯೆ: ಅಧ್ಯಯನ

ಕ್ಷೇಮ–ಕುಶಲ | ಮಕ್ಕಳೊಂದಿಗೆ ಬೆರೆಯಿರಿ ಬೆಳೆಯಿರಿ

ಈ ಬೇಸಿಗೆ ರಜೆಯನ್ನು, ಎಂದಿನ ಬೇಸಿಗೆ ರಜೆಯ ಕಾರ್ಯಕ್ರಮಗಳಾದ ಪ್ರವಾಸ, ಬೇಸಿಗೆ ಶಿಬಿರಗಳು ಮುಂತಾದವನ್ನು ಬದಿಗಿಟ್ಟು ಸ್ವಲ್ಪ ವಿನೂತನವಾಗಿ ಪೋಷಕರಾಗಿ ನಾವೇನು ಕಲಿತಿದ್ದೇವೆ ಅದು ನಮ್ಮ ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಉಂಟುಮಾಡುತ್ತಿದೆ ಎನ್ನುವುದನ್ನು ಪರಾಮರ್ಶಿಸಲು ಉಪಯೋಗಿಸಬಹುದು.
Last Updated 23 ಏಪ್ರಿಲ್ 2024, 0:27 IST
ಕ್ಷೇಮ–ಕುಶಲ |  ಮಕ್ಕಳೊಂದಿಗೆ ಬೆರೆಯಿರಿ ಬೆಳೆಯಿರಿ

ಕ್ಷೇಮ ಕುಶಲ | ಕಡಿಮೆ ರಕ್ತದ ಒತ್ತಡ: ಬೇಡ ತಾತ್ಸಾರ

ಕಡಿಮೆ ರಕ್ತದ ಒತ್ತಡದಿಂದಾಗಿ ದೇಹದ ಪ್ರಮುಖ ಅಂಗಗಳಾದ ಕಿಡ್ನಿ, ಹೃದಯ, ಮಿದುಳು, ಕಣ್ಣು, ಶ್ವಾಸಕೋಶ, ಯಕೃತ್ತು ಮುಂತಾದ ಅಂಗಗಳಿಗೆ ರಕ್ತದ ಸರಬರಾಜಿನಲ್ಲಿ ವ್ಯತ್ಯಯವಾಗಿ ದೀರ್ಘಕಾಲಿಕ ತೊಂದರೆಗಳಿಗೆ ಕಾರಣವಾಗುತ್ತದೆ.
Last Updated 22 ಏಪ್ರಿಲ್ 2024, 23:32 IST
ಕ್ಷೇಮ ಕುಶಲ | ಕಡಿಮೆ ರಕ್ತದ ಒತ್ತಡ: ಬೇಡ ತಾತ್ಸಾರ

ಪುರುಷರಲ್ಲಿ ಹೆಚ್ಚುತ್ತಿರುವ ಬಂಜೆತನ: ಜೀವನ ಶೈಲಿಯೂ ಕಾರಣ

ಇತ್ತೀಚಿನ ದಿನಮಾನಗಳಲ್ಲಿ ಬಂಜೆತನ ಕೇವಲ ಮಹಿಳೆಯರನ್ನಷ್ಟೇ ಅಲ್ಲ, ಪುರುಷರಲ್ಲೂ ಹೆಚ್ಚುತ್ತಿರುವುದು ಆತಂಕದ ಸಂಗತಿ.
Last Updated 22 ಏಪ್ರಿಲ್ 2024, 9:32 IST
ಪುರುಷರಲ್ಲಿ ಹೆಚ್ಚುತ್ತಿರುವ ಬಂಜೆತನ: ಜೀವನ ಶೈಲಿಯೂ ಕಾರಣ

ಮಾನಸಿಕ ಸಮಸ್ಯೆ, ಒತ್ತಡ ನಿವಾರಣೆ: ಉಚಿತ ಸಲಹೆ

ಮಾನಸಿಕ ಸಮಸ್ಯೆ ಹಾಗೂ ಒತ್ತಡಕ್ಕೆ ಒಳಗಾದವರು ಉಚಿತವಾಗಿ ‘ಟೆಲಿ ಮನಸ್’ ಸಹಾಯವಾಣಿ ಮೂಲಕ ಸಲಹೆ ಪಡೆಯಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
Last Updated 20 ಏಪ್ರಿಲ್ 2024, 14:09 IST
ಮಾನಸಿಕ ಸಮಸ್ಯೆ, ಒತ್ತಡ ನಿವಾರಣೆ: ಉಚಿತ ಸಲಹೆ

2040ರ ವೇಳೆಗೆ ಸ್ತನ ಕ್ಯಾನ್ಸರ್‌ನಿಂದ ವರ್ಷಕ್ಕೆ 10ಲಕ್ಷ ಸಾವು ಸಂಭವ: ಲ್ಯಾನ್ಸೆಟ್

ಸ್ತನ ಕ್ಯಾನ್ಸರ್‌ನಿಂದ 2040ರ ವೇಳೆಗೆ 10 ಲಕ್ಷ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಲ್ಯಾನ್ಸೆಟ್ ಆಯೋಗ ವರದಿಯಲ್ಲಿ ಹೇಳಿದೆ.
Last Updated 16 ಏಪ್ರಿಲ್ 2024, 3:05 IST
2040ರ ವೇಳೆಗೆ ಸ್ತನ ಕ್ಯಾನ್ಸರ್‌ನಿಂದ ವರ್ಷಕ್ಕೆ 10ಲಕ್ಷ ಸಾವು ಸಂಭವ: ಲ್ಯಾನ್ಸೆಟ್
ADVERTISEMENT

ಕೇಶ: ಆಗದಿರಲಿ ಅನಾರೋಗ್ಯದ ಪಾಶ

ಬೇಸಿಗೆಯಲ್ಲಿ ತಾಪಮಾನ ಏರುತ್ತಿರುವಾಗ ಕೂದಲು ಉದುರುವುದು, ಒರಟು ಕೂದಲು, ಸೀಳು ಕೂದಲು, ತಲೆಹೊಟ್ಟು, ಬೆವರಿನ ಗುಳ್ಳೆಗಳು ಸಾಮಾನ್ಯವಾಗಿ ಕಾಡುವುದು.
Last Updated 15 ಏಪ್ರಿಲ್ 2024, 22:28 IST
ಕೇಶ: ಆಗದಿರಲಿ ಅನಾರೋಗ್ಯದ ಪಾಶ

ಸ್ನಾಯುಸೆಳೆತಕ್ಕೆ ಪರಿಹಾರಸೂತ್ರಗಳು

ವೈದ್ಯಕೀಯ ಪರಿಭಾಷೆಯಲ್ಲಿ ‘ಮಸಲ್ ಕ್ರ್ಯಾಂಪ್ಸ್’ ಎಂದು ಕರೆಯಿಸಿಕೊಳ್ಳುವ ಸ್ನಾಯುಗಳಲ್ಲಿನ ಈ ಬಗೆಯ ದಿಢೀರ್ ಸೆಳೆತ ಅಥವಾ ನೋವಿಗೆ ಕಾರಣಗಳು ಹಲವು.
Last Updated 15 ಏಪ್ರಿಲ್ 2024, 21:47 IST
ಸ್ನಾಯುಸೆಳೆತಕ್ಕೆ ಪರಿಹಾರಸೂತ್ರಗಳು

'ಆರೋಗ್ಯ ಪಾನೀಯ' ಪಟ್ಟಿಯಿಂದ ಬೋರ್ನ್‌ವಿಟಾ ತೆಗೆದುಹಾಕುವಂತೆ ಕೇಂದ್ರ ಆದೇಶ

ಬೋರ್ನ್‌ವಿಟಾವನ್ನು 'ಆರೋಗ್ಯ ಪಾನೀಯ' ವರ್ಗದಿಂದ ತೆಗೆದುಹಾಕುವಂತೆ ಇ-ಕಾಮರ್ಸ್ ಕಂಪನಿಗಳಿಗೆ ವಾಣಿಜ್ಯ ಸಚಿವಾಲಯ ಸೂಚನೆ ನೀಡಿದೆ. ಇದು ಯಾವುದೇ 'ಆರೋಗ್ಯ ಪಾನೀಯ' ವರ್ಗಕ್ಕೆ ಸೇರುವುದಿಲ್ಲ ಎಂದೂ ತಿಳಿಸಿದೆ.
Last Updated 13 ಏಪ್ರಿಲ್ 2024, 13:12 IST
'ಆರೋಗ್ಯ ಪಾನೀಯ' ಪಟ್ಟಿಯಿಂದ ಬೋರ್ನ್‌ವಿಟಾ ತೆಗೆದುಹಾಕುವಂತೆ ಕೇಂದ್ರ ಆದೇಶ
ADVERTISEMENT