ಗುರುವಾರ, 14 ಮೇ 2026
×
ADVERTISEMENT

ತೂಕ ಇಳಿಕೆಯಿಂದ ಸೌಂದರ್ಯ ವೃದ್ಧಿಯವರೆಗೆ ಖರ್ಜೂರ ಪ್ರಯೋಜನಕಾರಿ

Published : 5 ಮಾರ್ಚ್ 2026, 8:44 IST
Last Updated : 5 ಮಾರ್ಚ್ 2026, 8:44 IST
ADVERTISEMENT
ಫಾಲೋ ಮಾಡಿ
Comments
ಖರ್ಜೂರದಲ್ಲಿ ಅಧಿಕ ಪೋಷಕಾಂಶ
ಖರ್ಜೂರವು ಅಧಿಕ ಪ್ರಮಾಣದ ವಿಟಮಿನ್ಸ್, ಕಬ್ಬಿಣಾಂಶ, ಖನಿಜ-ಲವಣ, ಆ್ಯಂಟಿಆಕ್ಸಿಡೆಂಟ್‌ಗಳನ್ನು ಹೊಂದಿದೆ.

ತೂಕ ಇಳಿಕೆಗೆ ಸಹಕಾರಿ
ಖರ್ಜೂರವು ಹೆಚ್ಚಿನ ಪ್ರಮಾಣದ ನಾರಿನಾಂಶವನ್ನು ಹೊಂದಿದೆ. ತಮ್ಮ ದೈನಂದಿನ ಆಹಾರ ಕ್ರಮದಲ್ಲಿ ನಿಯಮಿತವಾಗಿ ಖರ್ಜೂರ ಸೇವನೆ ಮಾಡುವುದರಿಂದ ದೇಹದ ತೂಕ ಇಳಿಕೆಗೆ ಸಹಕಾರಿ.

ರೋಗ ನಿರೋಧಕ ಶಕ್ತಿ ಹೆಚ್ಚಳ
ಖರ್ಜೂರದಲ್ಲಿರುವ ಆ್ಯಂಟಿಆಕ್ಸಿಡೆಂಟ್‌ ಅಂಶವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಆಗಾಗ ಕಾಡುವ ಸಣ್ಣ ಪುಟ್ಟ ಅನಾರೋಗ್ಯ ಸಮಸ್ಯೆಯಿಂದ ಪಾರಾಗಲು ಉಪಯುಕ್ತ.

ಚರ್ಮದ ಆರೋಗ್ಯ ಉಪಯುಕ್ತ
ನಿಯಮಿತವಾಗಿ ಖರ್ಜೂರ ಸೇವನೆ ಮಾಡುವುದರಿಂದ ಚರ್ಮದ ಆರೋಗ್ಯ ಸಹಕಾರಿ.

ನಿಯಮಿತವಾಗಿ ಖರ್ಜೂರ ಸೇವನೆ ಮಾಡುವುದರಿಂದ ಚರ್ಮದ ಆರೋಗ್ಯ ಸಹಕಾರಿ.

ADVERTISEMENT
ಖರ್ಜೂರದ ಫೇಸ್‌ಪ್ಯಾಕ್
ಬೀಜ ತೆಗೆದ ಒಂದು ಕಪ್ ಖರ್ಜೂರಕ್ಕೆ ಅರ್ಧ ಕಪ್ ಹಾಲು ಸೇರಿಸಿ ಮಿಶ್ರಣ ಮಾಡಿ ರುಬ್ಬಿಕೊಳ್ಳಿ. ನಂತರ ಮುಖವನ್ನು ನೀರಿನಿಂದ ತೊಳೆದು  ಖರ್ಜೂರ ಪೇಸ್ ಹಚ್ಚಿ 10 ನಿಮಿಷ ಮಸಾಜ್ ಮಾಡಿಕೊಳ್ಳಿ. 15 ನಿಮಿಷದ ನಂತರ ಮುಖ ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ಕಾಂತಿಯುತ ಚರ್ಮಕ್ಕೆ ಉಪಯುಕ್ತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT