ಸೋಮವಾರ, 8 ಜೂನ್ 2026
×
ADVERTISEMENT

ಆರೋಗ್ಯ

ADVERTISEMENT

ಮಕ್ಕಳಾಗುವ ಸಾಧ್ಯತೆ ಕುಸಿಯುತ್ತಿರುವುದಕ್ಕೆ ಕಾರಣಗಳೇನು? ವೈದ್ಯರ ಮಾಹಿತಿ ಇಲ್ಲಿದೆ

Pregnancy Issues: ತಮ್ಮದೊಂದು ಸುಂದರ ಸಂಸಾರ ಕಟ್ಟಿಕೊಳ್ಳಬೇಕು, ಮಗುವಿನ ಲಾಲನೆ, ಪಾಲನೆ ಮಾಡಬೇಕು, ಪುಟ್ಟ ಹೆಜ್ಜೆಗಳನ್ನು ಕಣ್ತುಂಬಿಕೊಂಡು, ತೊದಲು ಮಾತುಗಳಿಗೆ ಕಿವಿಯಾಗಬೇಕು... ಹೀಗೆ ನವದಂಪತಿಗೆ
Last Updated 8 ಜೂನ್ 2026, 6:54 IST
ಮಕ್ಕಳಾಗುವ ಸಾಧ್ಯತೆ ಕುಸಿಯುತ್ತಿರುವುದಕ್ಕೆ ಕಾರಣಗಳೇನು? ವೈದ್ಯರ ಮಾಹಿತಿ ಇಲ್ಲಿದೆ

ಹೃದಯ ಚಿಕಿತ್ಸೆ ಕ್ರಾಂತಿ: 3D ಮ್ಯಾಪಿಂಗ್ ಆಧಾರಿತ 'ವೇರಿಪಲ್ಸ್ ಪ್ಲಾಟ್‌ಫಾರ್ಮ್'

Atrial Fibrillation Treatment: ಜಾನ್ಸನ್ ಅಂಡ್ ಜಾನ್ಸನ್ ಅಭಿವೃದ್ಧಿಪಡಿಸಿದ ಈ ತಂತ್ರಜ್ಞಾನ ಕಾರ್ಟೊ 3 ಮ್ಯಾಪಿಂಗ್ ಸಿಸ್ಟಮ್ ಬಳಸಲಿದ್ದು ವಿಕಿರಣದ ಅಪಾಯವಿಲ್ಲದೆ ನಿಖರ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ.
Last Updated 4 ಜೂನ್ 2026, 13:09 IST
ಹೃದಯ ಚಿಕಿತ್ಸೆ ಕ್ರಾಂತಿ: 3D ಮ್ಯಾಪಿಂಗ್ ಆಧಾರಿತ 'ವೇರಿಪಲ್ಸ್ ಪ್ಲಾಟ್‌ಫಾರ್ಮ್'

ಕ್ಷೇಮ-ಕುಶಲ: ಬುದ್ಧಿ–ಭಾವಗಳ ಬೆಳಕಿನಲ್ಲಿ ಜೀವನದ ಗೆಲುವಿನ ದಾರಿ

Mental Wellness: ಮನುಷ್ಯನು ಮನಸ್ಸಿನ ಮೂಲಕ ತನ್ನನ್ನು ಉದ್ಧರಿಸಿಕೊಳ್ಳಬೇಕೆಂದು ಭಗವದ್ಗೀತೆಯು ಬೋಧಿಸುತ್ತದೆ. ಗಾಯತ್ರಿ ಮಂತ್ರ ಹಾಗೂ ಮಂಕುತಿಮ್ಮನ ಕಗ್ಗದ ಉದಾಹರಣೆಗಳೊಂದಿಗೆ ಜೀವನದಲ್ಲಿ ವಿವೇಕದ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ.
Last Updated 2 ಜೂನ್ 2026, 4:09 IST
ಕ್ಷೇಮ-ಕುಶಲ: ಬುದ್ಧಿ–ಭಾವಗಳ ಬೆಳಕಿನಲ್ಲಿ ಜೀವನದ ಗೆಲುವಿನ ದಾರಿ

ಕ್ಷೇಮ-ಕುಶಲ: ಸ್ನಾಯುಗಳು ಸದೃಢಗೊಂಡರೆ ಮಧುಮೇಹ ನಿಯಂತ್ರಣ!

Diabetes Management: ಸದೃಢ ಸ್ನಾಯುಗಳು ವ್ಯಾಯಾಮದ ನಂತರ 48 ಗಂಟೆಗಳವರೆಗೆ ಸಕ್ಕರೆ ಅಂಶ ಹೀರಿಕೊಳ್ಳುತ್ತವೆ. ವಾರಕ್ಕೆ ಕನಿಷ್ಠ 3 ರಿಂದ 4 ಬಾರಿ ಸ್ಟ್ರೆಂಥ್ ಟ್ರೈನಿಂಗ್ ಮಾಡುವುದರಿಂದ ಎಚ್‌ಬಿಎ 1ಸಿ ಮಟ್ಟವನ್ನು ಸಹಜ ಸ್ಥಿತಿಗೆ ತರಬಹುದು.
Last Updated 2 ಜೂನ್ 2026, 4:08 IST
ಕ್ಷೇಮ-ಕುಶಲ: ಸ್ನಾಯುಗಳು ಸದೃಢಗೊಂಡರೆ ಮಧುಮೇಹ ನಿಯಂತ್ರಣ!

ಬೊಜ್ಜು ಕರಗಿಸುವ ಭರದಲ್ಲಿ ಅಪಾಯಕ್ಕೆ ಸಿಲುಕದಿರಿ: ಮಹಿಳೆಯರಿಗೆ ನಟಿ ತಾಪ್ಸಿ ಸಲಹೆ

Taapsee Pannu Weight Loss: ತೀವ್ರ ದೈಹಿಕ ಒತ್ತಡದಿಂದ ದೇಹದಲ್ಲಿ ನೀರು ಶೇಖರಣೆಯಾಗಿ ಕೆಳಹೊಟ್ಟೆ ದಪ್ಪ ಕಾಣಿಸಬಹುದು. ಸಂತಾನೋತ್ಪತ್ತಿ ಅಂಗಗಳ ರಕ್ಷಣೆಗಾಗಿ ಸ್ವಲ್ಪ ಬೊಜ್ಜು ಇರುವುದು ಸೂಕ್ತವೆಂದು ವೈದ್ಯರು ನಟಿಗೆ ಸಲಹೆ ನೀಡಿದ್ದಾರೆ.
Last Updated 1 ಜೂನ್ 2026, 13:07 IST
ಬೊಜ್ಜು ಕರಗಿಸುವ ಭರದಲ್ಲಿ ಅಪಾಯಕ್ಕೆ ಸಿಲುಕದಿರಿ: ಮಹಿಳೆಯರಿಗೆ ನಟಿ ತಾಪ್ಸಿ ಸಲಹೆ

ಹಾಲಿನೊಂದಿಗೆ ಈ ಪದಾರ್ಥಗಳನ್ನು ಸೇವಿಸದಿರಿ ಎನ್ನುತ್ತಾರೆ ವೈದ್ಯರು

Health Tips: ಆಯುರ್ವೇದ ತಜ್ಞ ಡಾ. ಶರದ್ ಕುಲಕರ್ಣಿ ಅವರು ಮೀನಿನೊಂದಿಗೆ ಹಾಲು ಕುಡಿದರೆ ಸೋರಿಯಾಸಿಸ್ ಉಂಟಾಗುವ ಬಗ್ಗೆ ಎಚ್ಚರಿಸಿದ್ದಾರೆ. ಕಫದ ಸಮಸ್ಯೆ ಅಥವಾ ಅಸ್ತಮಾ ಇರುವವರು ಹಾಲಿನ ಉತ್ಪನ್ನ ಬಳಸುವುದು ಸೂಕ್ತವಲ್ಲ.
Last Updated 1 ಜೂನ್ 2026, 11:06 IST
ಹಾಲಿನೊಂದಿಗೆ ಈ ಪದಾರ್ಥಗಳನ್ನು ಸೇವಿಸದಿರಿ ಎನ್ನುತ್ತಾರೆ ವೈದ್ಯರು

World No Tobacco Day: ತಂಬಾಕಿನ ಚಟದಿಂದ ಮುಕ್ತಿಗೆ ಆಯುರ್ವೇದದಲ್ಲಿದೆ ಪರಿಹಾರ

Ayurveda Diet: ಶ್ವಾಸಕೋಶದ ಶುದ್ಧೀಕರಣಕ್ಕೆ ತುಳಸಿ ಮತ್ತು ಆಡುಸೋಗೆಯ ಬಳಕೆ ಹಾಗೂ ಜೀರ್ಣಕ್ರಿಯೆ ಸುಧಾರಿಸಲು ಅಳಲೆಕಾಯಿ ಸಹಕಾರಿ. ಮಾನಸಿಕ ಸಮತೋಲನಕ್ಕೆ ಪಂಚಕರ್ಮ ಮತ್ತು ಯೋಗದ ಸಮಗ್ರ ಚಿಕಿತ್ಸಾ ಕ್ರಮಗಳು ಇಲ್ಲಿವೆ.
Last Updated 31 ಮೇ 2026, 9:22 IST
World No Tobacco Day: ತಂಬಾಕಿನ ಚಟದಿಂದ ಮುಕ್ತಿಗೆ ಆಯುರ್ವೇದದಲ್ಲಿದೆ ಪರಿಹಾರ
ADVERTISEMENT

ಸ್ಪಂದನ: ಮುಟ್ಟಿನ ಕಪ್‌ ಚಿಕ್ಕವರೂ ಬಳಸಬಹುದೇ?

Health Advice: ಮುಟ್ಟಿನ ಕಪ್ ಬಳಕೆ ಬಗ್ಗೆ ಮಗಳ ಪ್ರಶ್ನೆಗೆ ತಾಯಿ ಸಲಹೆ ಕೇಳಿದ್ದಾರೆ. ಮುಟ್ಟಿನ ಕಪ್‌ಗಳು ಸ್ಯಾನಿಟರಿ ಪ್ಯಾಡ್‌ಗಳಿಗಿಂತ ಉತ್ತಮವೇ? ತಜ್ಞರ ಉತ್ತರ ಇಲ್ಲಿದೆ.
Last Updated 30 ಮೇ 2026, 0:08 IST
ಸ್ಪಂದನ: ಮುಟ್ಟಿನ ಕಪ್‌ ಚಿಕ್ಕವರೂ ಬಳಸಬಹುದೇ?

ಎಬೋಲಾ ಸೋಂಕು: ಈ ಲಕ್ಷಣ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ

Ebola Virus: ಕಾಂಗೊ ಮತ್ತು ಉಗಾಂಡದಲ್ಲಿ ಸೋಂಕು ಪತ್ತೆಯಾದ ಬೆನ್ನಲ್ಲೇ ಕರ್ನಾಟಕ ಸರ್ಕಾರ ಮುನ್ನೆಚ್ಚರಿಕಾ ಮಾರ್ಗಸೂಚಿ ಪ್ರಕಟಿಸಿದೆ. ವಿದೇಶದಿಂದ ಬಂದ 21 ದಿನಗಳಲ್ಲಿ ರೋಗಲಕ್ಷಣ ಕಂಡರೆ ಚಿಕಿತ್ಸೆ ಪಡೆಯಲು ಸೂಚಿಸಲಾಗಿದೆ.
Last Updated 26 ಮೇ 2026, 10:26 IST
ಎಬೋಲಾ ಸೋಂಕು: ಈ ಲಕ್ಷಣ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ

ಆರೋಗ್ಯವಂತ ಸಮಾಜವನ್ನು ಕಟ್ಟುವ ಯೋಗ

Health & Wellness: ಯೋಗವು ಕೇವಲ ದೇಹಾಭ್ಯಾಸವಲ್ಲ; ಅದು ಆಂತರಿಕ ಶುದ್ಧಿ ಮತ್ತು ಚೈತನ್ಯವನ್ನು ಸಾಧಿಸುವ ಶ್ರೇಷ್ಠ ಮಾರ್ಗ. ಒತ್ತಡ, ಆತಂಕ ಕಡಿಮೆ ಮಾಡುತ್ತದೆ.
Last Updated 26 ಮೇ 2026, 0:22 IST
ಆರೋಗ್ಯವಂತ ಸಮಾಜವನ್ನು ಕಟ್ಟುವ ಯೋಗ
ADVERTISEMENT
ADVERTISEMENT
ADVERTISEMENT