ಅಂತರಂಗ: ಹೆಚ್ಚು ತಿನ್ನುವ ಬಯಕೆ ನಿಯಂತ್ರಣದಲ್ಲಿರಿಸುವುದು ಹೇಗೆ?
ಅಕ್ಷರ ದಾಮ್ಲೆ
Published : 14 ನವೆಂಬರ್ 2025, 22:30 IST
Last Updated : 14 ನವೆಂಬರ್ 2025, 22:30 IST
ಫಾಲೋ ಮಾಡಿ
Comments
ನನಗೀಗ 40 ವರ್ಷ. ಅತಿಯಾಗಿ ತಿನ್ನುತ್ತೇನೆ. ಕಡಿಮೆ ತಿಂದರೆ ಹಸಿವನ್ನು ತಡೆದುಕೊಳ್ಳುವ ಶಕ್ತಿ ಇಲ್ಲ. ಬಿ.ಪಿ., ಶುಗರ್ ಬಂದರೆ ಎಂದು ಭಯವಾಗುತ್ತದೆ. ಹೆಚ್ಚು ತಿನ್ನುವ ಬಯಕೆಯನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ?. –ರಾಗಿಣಿ, ಮಲೇಬೆನ್ನೂರು