ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಹೃದ್ರೋಗ ವಿಭಾಗದ ನಿರ್ದೇಶಕರಾದಡಾ.ರಾಜಪಾಲ್ ಸಿಂಗ್ ಅವರು'ರಾಷ್ಟ್ರೀಯ ವೈದ್ಯರ ದಿನ ವಿಶೇಷ' ನೇರಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಾಮಾನ್ಯ ಆರೋಗ್ಯ ಸಮಸ್ಯೆಗಳ ಕುರಿತಸಂದೇಹಗಳನ್ನು ಪರಿಹರಿಸಿಕೊಳ್ಳಿ.
ನೇರಪ್ರಸಾರವುಫೇಸ್ಬುಕ್, ಟ್ವಿಟರ್ ಹಾಗೂ ಯುಟ್ಯೂಬ್ನಲ್ಲಿಇಂದು (ಶುಕ್ರವಾರ, ಜುಲೈ 01, 2022) ಬೆಳಿಗ್ಗೆ 11 ಗಂಟೆಯಿಂದಆರಂಭವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.