ಮಾವು, ಅನಾನಸ್, ಬಾಳೆಹಣ್ಣು ಬಳಸಿ ಹೀಗೆ ತಯಾರಿಸಿ ಆರೋಗ್ಯಕರವಾದ ಲಸ್ಸಿ
Homemade Lassi Recipe: ಮಿಕ್ಸರ್‌ನಲ್ಲಿ ಕತ್ತರಿಸಿದ ಹಣ್ಣುಗಳೊಂದಿಗೆ ಜೇನುತುಪ್ಪ ಮತ್ತು ದಾಲ್ಚಿನ್ನಿ ಪುಡಿ ಬೆರೆಸಿ ರುಬ್ಬಿಕೊಳ್ಳಿ. ನಂತರ ಪುದೀನಾ ಎಲೆಗಳಿಂದ ಅಲಂಕರಿಸಿ ಈ ಪೌಷ್ಟಿಕ ಪಾನೀಯವನ್ನು ಸವಿಯಿರಿ.Last Updated 26 ಮೇ 2026, 11:05 IST