ಮಂಗಳವಾರ, 19 ಮೇ 2026
×
ADVERTISEMENT

ಕ್ಷೇಮ–ಕುಶಲ | ಬೇಸಿಗೆಯ ಬಿಸಿ ಮಕ್ಕಳಿಗೆ ಕಸಿವಿಸಿ: ವಹಿಸಬೇಕಾದ ಜಾಗ್ರತೆಗಳಿವು..

Published : 9 ಮಾರ್ಚ್ 2026, 23:30 IST
Last Updated : 9 ಮಾರ್ಚ್ 2026, 23:30 IST
ADVERTISEMENT
ಫಾಲೋ ಮಾಡಿ
Comments
ಪರೀಕ್ಷೆಯ ಬಿಸಿಯಲ್ಲಿ ಬೇಯುತ್ತಿದ್ದ ಮನಸ್ಸು ಹಗುರಾಗಬೇಕು ಎಂದು ಬಯಸಿದಾಗ ಪ್ರಕೃತಿಯ ಬೇಸಿಗೆಯ ಬಿಸಿ ಮಕ್ಕಳನ್ನು ಸತಾಯಿಸುತ್ತದೆ. ಋತುಮಾನಗಳ ವ್ಯತ್ಯಾಸ ಪ್ರಕೃತಿಯ ನಿಯಮವೇಯಾದರೂ ಅದಕ್ಕೆ ತಕ್ಕಂತೆ ಹೊಂದಿಕೊಳ್ಳುವುದು ಎಳೆಯ ಮಕ್ಕಳಿಗೆ ಕಷ್ಟವಾಗುತ್ತದೆ. 
ಹೀಟ್ ಸ್ಟ್ರೋಕ್ ಲಕ್ಷಣಗಳು ಕಾಣಿಸಿಕೊಂಡಾಗ:
ವಹಿಸಬೇಕಾದ ಜಾಗ್ರತೆಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT