ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರಳಿ ಕಾರ್ಟೂನ್: ಸೆಪ್ಟೆಂಬರ್ 23 ಶನಿವಾರ 2023

ಚಿನಕುರಳಿ ಕಾರ್ಟೂನ್: ಸೆಪ್ಟೆಂಬರ್ 23 ಶನಿವಾರ 2023
Last Updated 22 ಸೆಪ್ಟೆಂಬರ್ 2023, 18:40 IST
ಚಿನಕುರಳಿ ಕಾರ್ಟೂನ್: ಸೆಪ್ಟೆಂಬರ್ 23 ಶನಿವಾರ 2023

Chandrayaan-3:ವಿಕ್ರಮ್‌, ಪ್ರಜ್ಞಾನ್‌ ಜಾಗೃತಗೊಳಿಸುವುದು ಸ್ವಯಂ ಚಾಲಿತ: ನೀಲೇಶ್

‘ಚಂದ್ರನ ರಾತ್ರಿಯ ಸಂದರ್ಭದಲ್ಲಿ ದೀರ್ಘಕಾಲದ ನಿದ್ರೆಗೆ ಕಳುಹಿಸಲಾಗಿದ್ದ ಚಂದ್ರಯಾನ–3ರ ಲ್ಯಾಂಡರ್ ವಿಕ್ರಮ್ ಹಾಗೂ ರೋವರ್ ಪ್ರಜ್ಞಾನ್‌, ಚಂದ್ರನ ಹಗಲಿನಲ್ಲಿ ಮತ್ತೆ ಕಾರ್ಯಾಚರಣೆ ನಡೆಸುವ ಪ್ರಕ್ರಿಯೆ ಸ್ವಯಂ ಚಾಲಿತ. ಇದನ್ನು ಭೂಮಿಯಲ್ಲಿರುವ ನಿಯಂತ್ರಣ ಕೇಂದ್ರದಿಂದ ಮಾಡಲಾಗದು’
Last Updated 23 ಸೆಪ್ಟೆಂಬರ್ 2023, 9:35 IST
Chandrayaan-3:ವಿಕ್ರಮ್‌, ಪ್ರಜ್ಞಾನ್‌ ಜಾಗೃತಗೊಳಿಸುವುದು ಸ್ವಯಂ ಚಾಲಿತ: ನೀಲೇಶ್

ಚುರುಮುರಿ: ಯಥಾ ತವ, ತಥಾ ಕಕವ!

ಚುರುಮುರಿ
Last Updated 22 ಸೆಪ್ಟೆಂಬರ್ 2023, 21:33 IST
ಚುರುಮುರಿ: ಯಥಾ ತವ, ತಥಾ ಕಕವ!

ಸೇನೆಯನ್ನು ಮುನ್ನಡೆಸಲಾಗದು: ಸುಪ್ರೀಂ ಕೋರ್ಟ್

ತುಕಡಿ ನೇತೃತ್ವ ನೀಡದ್ದನ್ನು ಪ್ರಶ್ನಿಸಿ ಮಹಿಳಾ ಕರ್ನಲ್ ಅರ್ಜಿ
Last Updated 22 ಸೆಪ್ಟೆಂಬರ್ 2023, 16:31 IST
ಸೇನೆಯನ್ನು ಮುನ್ನಡೆಸಲಾಗದು: ಸುಪ್ರೀಂ ಕೋರ್ಟ್

Chandrayaan3: ಶಿವಶಕ್ತಿ ಪಾಯಿಂಟ್‌ನಲ್ಲಿ ಹಗಲು; ವಿಕ್ರಂ, ಪ್ರಜ್ಞಾನ್‌ಗೆ ಮರುಜೀವ

ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು ಯಶಸ್ವಿಯಾಗಿ ಓಡಾಡಿದ ನಂತರ ನಿದ್ರಾವಸ್ಥೆಗೆ ತೆರಳಿದ ಚಂದ್ರಯಾನ–3ರ ಲ್ಯಾಂಡರ್ ವಿಕ್ರಂ ಹಾಗೂ ರೋವರ್ ಪ್ರಜ್ಞಾನ್‌ ಶುಕ್ರವಾರದಿಂದ ಮತ್ತೆ ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ಇಸ್ರೊ ಸನ್ನದ್ಧವಾಗಿದೆ.
Last Updated 21 ಸೆಪ್ಟೆಂಬರ್ 2023, 13:06 IST
Chandrayaan3: ಶಿವಶಕ್ತಿ ಪಾಯಿಂಟ್‌ನಲ್ಲಿ ಹಗಲು; ವಿಕ್ರಂ, ಪ್ರಜ್ಞಾನ್‌ಗೆ ಮರುಜೀವ

ರಾಮದುರ್ಗ: 7 ಕೆ.ಜಿ. ಗಾಂಜಾ ಗಿಡ ವಶ

ರಾಮದುರ್ಗ: ರಾಮದುರ್ಗ ತಾಲ್ಲೂಕಿನ ಮುದೇನೂರಿನ ಹೊಲದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿರುವ ಮಾಹಿತಿ ಆಧರಿಸಿ ಇಲ್ಲಿನ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ ಸುಮಾರು 7 ಕೆ.ಜಿ. ಗಾಂಜಾ...
Last Updated 21 ಸೆಪ್ಟೆಂಬರ್ 2023, 13:20 IST
ರಾಮದುರ್ಗ: 7 ಕೆ.ಜಿ. ಗಾಂಜಾ ಗಿಡ ವಶ

ಏಷ್ಯನ್ ಕ್ರೀಡಾಕೂಟಕ್ಕೆ ತೆರಳುವ ಭಾರತ ಕ್ರಿಕೆಟ್ ತಂಡಕ್ಕೆ ಕರ್ನಾಟಕ ಎದುರು ಸೋಲು

ಟಿ–20 ಅಭ್ಯಾಸ ಕ್ರಿಕೆಟ್‌ ಪಂದ್ಯ
Last Updated 22 ಸೆಪ್ಟೆಂಬರ್ 2023, 14:15 IST
ಏಷ್ಯನ್ ಕ್ರೀಡಾಕೂಟಕ್ಕೆ ತೆರಳುವ ಭಾರತ ಕ್ರಿಕೆಟ್ ತಂಡಕ್ಕೆ ಕರ್ನಾಟಕ ಎದುರು ಸೋಲು
ADVERTISEMENT

ಸೆ.25ರಿಂದ ನೈಋತ್ಯ ಮುಂಗಾರು ಕ್ಷೀಣ: ಹವಾಮಾನ ಇಲಾಖೆ

ನೈಋತ್ಯ ಮುಂಗಾರು ಸೆಪ್ಟೆಂಬರ್‌ 25ರಿಂದ ತೀವ್ರತೆ ಕಳೆದುಕೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ತಿಳಿಸಿದೆ.
Last Updated 22 ಸೆಪ್ಟೆಂಬರ್ 2023, 14:22 IST
ಸೆ.25ರಿಂದ ನೈಋತ್ಯ ಮುಂಗಾರು ಕ್ಷೀಣ: ಹವಾಮಾನ ಇಲಾಖೆ

ಕ್ರಮ ಕೈಗೊಳ್ಳದಿದ್ದರೆ ಸಂಸತ್ ತೊರೆಯುವೆ: ಡ್ಯಾನಿಶ್ ಆಲಿ

‘ಲೋಕಸಭೆಯಲ್ಲಿ ನನ್ನ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಬಿಜೆಪಿಯ ರಮೇಶ್ ಬಿಧೂಢಿ ಮೇಲೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಸಂಸತ್‌ ಸದಸ್ಯತ್ವ ತ್ಯಜಿಸುವ ಬಗ್ಗೆ ಆಲೋಚಿಸುತ್ತೇನೆ’ ಎಂದು ಬಿಎಸ್‌ಪಿ ಸಂಸದ ಡ್ಯಾನಿಶ್ ಆಲಿ ಶುಕ್ರವಾರ ಹೇಳಿದ್ದಾರೆ.
Last Updated 22 ಸೆಪ್ಟೆಂಬರ್ 2023, 16:26 IST
ಕ್ರಮ ಕೈಗೊಳ್ಳದಿದ್ದರೆ ಸಂಸತ್ ತೊರೆಯುವೆ: ಡ್ಯಾನಿಶ್ ಆಲಿ

ವೇಶ್ಯಾವಾಟಿಕೆ ಇಬ್ಬರ ಬಂಧನ, ಮಹಿಳೆ ರಕ್ಷಣೆ

ಬಾಗೇಪಲ್ಲಿ: ಟಿ.ಬಿ.ಕ್ರಾಸ್‌ನಲ್ಲಿರುವ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಒಬ್ಬ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.
Last Updated 21 ಸೆಪ್ಟೆಂಬರ್ 2023, 13:18 IST
ವೇಶ್ಯಾವಾಟಿಕೆ ಇಬ್ಬರ ಬಂಧನ, ಮಹಿಳೆ ರಕ್ಷಣೆ
ADVERTISEMENT
ADVERTISEMENT
ADVERTISEMENT