ಕಿಡ್ನಿ ವೈಫಲ್ಯ: ನೆರವಿಗೆ ಮನವಿ

ಗುರುವಾರ , ಜೂನ್ 27, 2019
26 °C

ಕಿಡ್ನಿ ವೈಫಲ್ಯ: ನೆರವಿಗೆ ಮನವಿ

Published:
Updated:
Prajavani

ಸಕಲೇಶಪುರ: ಹಾನುಬಾಳು ಹೋಬಳಿ ದೇವಾಲದಕೆರೆ ಗ್ರಾ.ಪಂ. ವ್ಯಾಪ್ತಿಯ ಬಣಾಲು ಗ್ರಾಮದ ಬಡ ರೈತ ಬಿ.ಎಸ್.ಮಂಜುನಾಥ್ ಪುತ್ರಿ 24 ವರ್ಷದ ಪ್ರಾಪ್ತಿಯ ಎರಡೂ ಕಿಡ್ನಿಗಳು ವಿಫಲವಾಗಿದ್ದು, ಶೇ 90 ಭಾಗ ಕಣ್ಣಿನ ದೃಷ್ಟಿ ಕಳೆದುಕೊಂಡು, ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಯುವತಿ ಚಿಕಿತ್ಸೆಗೆ ದಾನಿಗಳಿಂದ ಆರ್ಥಿಕ ನೆರವಿನ ಅಗತ್ಯವಿದೆ.

ಇವರ ಚಿಕಿತ್ಸೆಗೆ ಪೋಷಕರು ಮನೆಯಲ್ಲಿದ್ದ ಹಸು, ಕರು ಸಹ ಮಾರಿದ್ದು, ಕೈ ಸಾಲವನ್ನು ಮಾಡಿದ್ದಾರೆ. ಚಿಕಿತ್ಸೆಗೆ ಸುಮಾರು ₹ 25 ಲಕ್ಷ ಅಗತ್ಯವಿದೆ. ಜೂನ್‌ 2ರಂದು ಪ್ರಕಟವಾದ ಸುದ್ದಿಯಲ್ಲಿ ಖಾತೆದಾರರ ಹೆಸರು ಪ್ರಾಪ್ತಿ ಮತ್ತು ಮಂಜುನಾಥ್‌ ಎಂದು ಪ್ರಕಟವಾಗಿತ್ತು.

ಯುವತಿಯ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವ ದಾನಿಗಳು, Name: Prapthi and Manjula G.P. Vijaya Bank

Devaladakere branch  A/c no: 127401011001096, IFSC: VIJB 0001274 ಖಾತೆಗೆ ಜಮೆ ಮಾಡಲು ಮನವಿ ಮಾಡಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 1

  Frustrated
 • 0

  Angry

Comments:

0 comments

Write the first review for this !