ದೀಪಕ್‌ ಜೈನ್‌ಗೆ ಪ್ರಮುಖ ಹುದ್ದೆ

7

ದೀಪಕ್‌ ಜೈನ್‌ಗೆ ಪ್ರಮುಖ ಹುದ್ದೆ

Published:
Updated:

ಬೀಜಿಂಗ್‌: ಅಮೆರಿಕದಲ್ಲಿ ಪ್ರೊಫೆಸರ್‌ ಆಗಿರುವ ಭಾರತದ ದೀಪಕ್‌ ಜೈನ್‌, ಚೀನಾದ ಪ್ರಮುಖ ಬಿಸಿನೆಸ್‌ ಸ್ಕೂಲ್‌ನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.

61 ವರ್ಷದ ಜೈನ್‌, ಚೀನಾ–ಯುರೋಪ್‌ ಇಂಟರ್‌ನ್ಯಾಷನಲ್‌ ಬಿಸಿನೆಸ್‌ ಸ್ಕೂಲ್‌ (ಸಿಇಐಬಿಎಸ್‌)ನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.

‘ಚೀನಾದ ವಾಣಿಜ್ಯ ಶಿಕ್ಷಣ ಮಟ್ಟ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇದೊಂದು ಉತ್ತಮ ಅವಕಾಶ’ ಎಂದು ಜೈನ್‌ ಹೇಳಿದ್ದಾರೆ. 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !