ಇಂದಿನಿಂದ ‘ಹಾಟ್‌ ಸೀಟ್‌’ ಷೋ

7

ಇಂದಿನಿಂದ ‘ಹಾಟ್‌ ಸೀಟ್‌’ ಷೋ

Published:
Updated:
Deccan Herald

ಸರಳ ಜೀವನ ವಾಹಿನಿಯಲ್ಲಿ ಇಂದಿನಿಂದ ’ಹಾಟ್‌ ಸೀಟ್‌’ ಗೇಮ್‌ ಷೋ ಪ್ರಾರಂಭವಾಗುತ್ತಿದೆ. ಇದು ಭಾರತದ ಇತಿಹಾಸ ಮತ್ತು ಪರಂಪರೆಗೆ ಸಂಬಂಧಿಸಿದ ಮಾಹಿತಿ ನೀಡುವ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದ ವಿಶೇಷತೆಯೆಂದರೆ, ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಬಹುಮಾನ ಗೆಲ್ಲುವ ಅವಕಾಶವಿರುತ್ತದೆ.

ವೀಕ್ಷಕರು ಎಸ್ಎಂಎಸ್  ಕಳಿಸುವ ಮೂಲಕ ಅಥವಾ ಹಾಟ್ ಸೀಟ್ ಆ್ಯಪ್‌ ಮೂಲಕ  ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧಿಗಳು ₹2000 ಮೊತ್ತದ ಉಡುಗೊರೆಯಿಂದ ಆರಂಭಿಸಿ ಲಕ್ಷದವರೆಗೂ ಬಹುಮಾನ ಗೆಲ್ಲುವ ಅವಕಾಶವಿದೆ.

ಸೋಮವಾರದಿಂದ ಶುಕ್ರವಾರದವರೆಗೆ  ರಾತ್ರಿ 8.30ಕ್ಕೆ ಪ್ರಸಾರವಾಗುವ ಈ ಕಾರ್ಯಕ್ರಮವು ಮೊದಲ ಹಂತದಲ್ಲಿ 66 ಎಪಿಸೋಡ್‌ಗಳಲ್ಲಿ 3 ತಿಂಗಳು ಪ್ರಸಾರವಾಗಲಿದೆ.

ಕಣ್ವಶ್ರೀಸಾಯಿ ಆಸ್ಪತ್ರೆ, ಇಂಡಸ್  555 ಟಿಎಂಟಿ  ಮತ್ತು ವಾಕ್ಮೇಟ್ ಫೂಟ್ವೇರ್, ಕೃಷ್ಣ ಬೆಣ್ಣೆ, ಮೈ ಡಾಕ್ಟರ್ ನೋವು  ನಿವಾರಕ ಎಣ್ಣೆ ಮತ್ತು ಸುದರ್ಶನ್ ಜ್ಯುವೆಲ್ಲರ್ಸ್‌, ರಾಯಲ್‌ ಗೋಲ್ಡ್‌ ಟೀ ಸಹ ಪ್ರಾಯೋಜಕತ್ವದ ಗೇಮ್‌ ಷೋ ಇದಾಗಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !