ಶನಿವಾರ, 6 ಜೂನ್ 2026
×
ADVERTISEMENT

ಶಿವಮೊಗ್ಗ: ಮಾರ್ಚ್‌ನಲ್ಲೇ ಮಳೆ ಅಬ್ಬರ; ತೋಟಗಾರಿಕೆ ಬೆಳೆ ತತ್ತರ

ಮಾರ್ಚ್‌ನಲ್ಲೇ ಮಳೆ ಅಬ್ಬರ; ತೋಟಗಾರಿಕೆ ಬೆಳೆ ತತ್ತರ
Published : 29 ಮಾರ್ಚ್ 2026, 23:45 IST
Last Updated : 30 ಮಾರ್ಚ್ 2026, 2:18 IST
ADVERTISEMENT
ಫಾಲೋ ಮಾಡಿ
Comments
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಈವರೆಗೆ ಹರಳೀಮಠ, ಅರಳಸುರಳಿ, ಅಕ್ಲಾಪುರ, ಹೆಗ್ಗೋಡು ಗ್ರಾಮಗಳಲ್ಲಿ ಕೆಎಫ್‌ಡಿ ವರದಿಯಾಗಿದೆ. ಅನುಮಾನಾಸ್ಪದವಾಗಿ ಕಂಡ 3,000 ಮಾದರಿಗಳ ಪರೀಕ್ಷೆ ನಡೆಸಿದ್ದೇವೆ
ಡಾ.ಕೆ.ಟಿ.ಅನಿಕೇತ್‌, ತಾಲ್ಲೂಕು ವೈದ್ಯಾಧಿಕಾರಿ
ಅಕಾಲಿಕ ಮಳೆಯಿಂದ ಮುಂದೆ ಮಳೆಯ ಸಹಜ ಚಕ್ರದ ಮೇಲೆ ‍ನೇರ ಪರಿಣಾಮ ಬೀರುತ್ತದೆ. ಯಾವಾಗ ಬೇಕೋ ಆಗ ಸುರಿಯುತ್ತದೆ. ಇದರಿಂದ ಕೃಷಿ ಕ್ಷೇತ್ರಕ್ಕೆ ತೊಂದರೆ ಆಗಲಿದೆ.
ಎಸ್.ಶ್ರೀಧರ್, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕೃಷಿ ಹವಾಮಾನ ವಿಭಾಗದ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT