ನಿರ್ದೇಶಕ, ನಿರ್ಮಾಪಕ, ನಟ ಡಾಲಿ ಧನಂಜಯ್ ಅವರು ಕೆಲ ದಿನಗಳ ಹಿಂದೆ ವಿಶೇಷ ಪೋಸ್ಟ್ ಹಂಚಿಕೊಂಡು ಹೊಸ ಚಿತ್ರವನ್ನು ಘೋಷಿಸಿದ್ದರು. ಈಗ, ಅದೇ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ್ದಾರೆ.
.ಅಕ್ಷತಾ ಪಾಂಡವಪುರ ಗೃಹ ಪ್ರವೇಶ ಸಂಭ್ರಮದಲ್ಲಿ ನಿರ್ದೇಶಕ ದಿನಕರ್ ತೂಗುದೀಪ ಭಾಗಿ.ಇಡಿಯಟ್ ಚಿತ್ರದ ಫಸ್ಟ್ಲುಕ್ ಮೂಲಕ ರಕ್ಷಿತಾ ಹುಟ್ಟುಹಬ್ಬಕ್ಕೆ ಶುಭಕೋರಿದ ಪ್ರೇಮ್ .ನಟ ಡಾಲಿ ಧನಂಜಯ್ ಡೈರಿಯಲ್ಲಿ ಮೂಡಿದ ಹೊಸ ಚಿತ್ರ!.
ಡಾಲಿ ಅವರು ಕನ್ನಡ ಹೊರತುಪಡಿಸಿ ಜಪಾನ್, ಕೊರಿಯನ್, ರಷ್ಯನ್, ಗ್ರೀಕ್,ಮಲಯಾಳ, ಅರೆಬಿಕ್ ಭಾಷೆಯಲ್ಲಿ ತಮ್ಮ ಮುಂದಿನ ಚಿತ್ರದ ಶೀರ್ಷಿಕೆಯನ್ನು ಘೋಷಿಸಿದ್ದಾರೆ.

ಈ ಚಿತ್ರದ ಪೋಸ್ಟರ್ ಹಂಚಿಕೊಂಡ ಅವರು ‘ವಿಶ್ವದಾದ್ಯಂತ ಈ ಚಿತ್ರವನ್ನು ಪರಿಚಯ ಮಾಡುತ್ತಿದ್ದೇವೆ‘ ಎಂದು ಬರೆದುಕೊಂಡಿದ್ದಾರೆ.

ನಾನಾ ಭಾಷೆಯಲ್ಲಿ ಚಿತ್ರದ ಶೀರ್ಷಿಕೆ ಅನಾವರಣ ಮಾಡಿ, ಕನ್ನಡ ಸಿನಿ ಪ್ರಿಯರಿಗೆ ಮಾತ್ರ ‘ಈ ಚಿತ್ರದ ಶೀರ್ಷಿಕೆ ಕಂಡುಹಿಡಿಯಿರಿ ಸಿನಿಮಾ ಹೆಸರು ‘ಎಂ’ ನಿಂದ ಆರಂಭವಾಗಲಿದೆ ಎಂಬ ಸುಳಿವು ನೀಡಿದ್ದಾರೆ.

ಈ ಹೊಸ ಚಿತ್ರದ ಫಸ್ಟ್ ಲುಕ್ನಲ್ಲಿ ಒಂದು ಜನ ಸಮೂಹ ಹಿಮ್ಮುಖವಾಗಿ ಕುಳಿತಿದ್ದಾರೆ. ಅದಲ್ಲದೆ, ಆರ್ಸಿಬಿ ಜೆರ್ಸಿ ‘ನಂಬರ್ 18’ ಪ್ರೇಕ್ಷಕರನ್ನು ಸೆಳೆದಿದೆ.

ಡಾಲಿ ಅವರ ಪೋಸ್ಟ್ಗೆ ಅಭಿಮಾನಿಗಳು ‘ಎಂ’ನಿಂದ ಆರಂಭವಾಗುವ ಚಿತ್ರದ ಹೆಸರುಗಳನ್ನು ಕಾಮೆಂಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.