ಶನಿವಾರ, 6 ಜೂನ್ 2026
×
ADVERTISEMENT

ಪಶ್ಚಿಮ ಬಂಗಾಳ ಚುನಾವಣೆ| ಭವಾನಿಪುರ–ನಂದಿಗ್ರಾಮ: 10 ಹೈಪ್ರೋಫೈಲ್‌ ಕ್ಷೇತ್ರಗಳಿವು

Published : 28 ಮಾರ್ಚ್ 2026, 10:11 IST
Last Updated : 28 ಮಾರ್ಚ್ 2026, 10:11 IST
ADVERTISEMENT
ಫಾಲೋ ಮಾಡಿ
Comments
ಕೊಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆ 2026ರ ಚುನಾವಣ ಕಣ ರಂಗೇರಿದೆ. ಆಡಳಿತಾರೂಢ ಟಿಎಂಸಿ ಹಾಗೂ ಬಿಜೆಪಿ ನಡುವೆ ಪ್ರಬಲ ಪೈಪೋಟಿ ಇದೆ. ರಾಜ್ಯದ 294 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್‌ 23 ಹಾಗೂ 29ರಂದು 2 ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೇ 4ರಂದು ಮತ ಎಣಿಕೆ ಪ್ರಕಿಯೆ ಜರುಗಲಿದೆ. ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆಯುತ್ತಿರುವ ಪ್ರಮುಖ 10 ಹೈಪ್ರೋಫೈಲ್‌ ಕ್ಷೇತ್ರಗಳಲ್ಲಿ ವಿವರ ಇಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT