ಕೃಷಿ ಪರಿಕರ ಕಳಪೆಯಾದರೆ ಪರವಾನಗಿ ರದ್ದು:ಎಚ್ಚರಿಕೆ

7

ಕೃಷಿ ಪರಿಕರ ಕಳಪೆಯಾದರೆ ಪರವಾನಗಿ ರದ್ದು:ಎಚ್ಚರಿಕೆ

Published:
Updated:
ಮೊಳಕಾಲ್ಮುರು ತಾಲ್ಲೂಕಿನ ರಾಂಪುರದಲ್ಲಿ ಬುಧವಾರ ಗೊಬ್ಬರ ಅಂಗಡಿಗಳಿಗೆ ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಮೊಳಕಾಲ್ಮುರು: ಗುಣಮಟ್ಟದ ಕೃಷಿ ಪರಿಕರ ಹಾಗೂ ಔಷಧವನ್ನು ಮಾರಾಟ ಮಾಡಬೇಕು. ಕಳಪೆಯಾದರೆ  ಅಂಗಡಿ ಪರವಾನಗಿ ರದ್ದು ಮಾಡಲಾಗುವುದು ಎಂದು ಕೃಷಿ ಅಧಿಕಾರಿ ವೆಂಕಟೇಶ್‌ ಹೇಳಿದರು.

ತಾಲ್ಲೂಕಿನ ದೇವಸಮುದ್ರ ಹೋಬಳಿ ವ್ಯಾಪ್ತಿ ಗೊಬ್ಬರ ಅಂಗಡಿಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿ, ‘ಯಾವುದೇ ಕಾರ ಣಕ್ಕೂ ರೈತರಿಂದ ದೂರು ಬಾರದಂತೆ ಎಚ್ಚರ ವಹಿಸಬೇಕು. ಕೃಷಿ ಇಲಾಖೆ ಸೂಚಿಸಿರುವ ಮಾನದಂಡದ ಪ್ರಕಾರವೇ ವಹಿವಾಟು ಮಾಡಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು

ಸಾವಯವ ಅಧಿಕಾರಿ ರಾಜಣ್ಣ, ಆತ್ಮ ಯೋಜನೆಯ ಶಿವಣ್ಣ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !