ಭಾರತದಲ್ಲಿ 6 ಲಕ್ಷ ವೈದ್ಯರ ಕೊರತೆ

ಶುಕ್ರವಾರ, ಏಪ್ರಿಲ್ 19, 2019
23 °C

ಭಾರತದಲ್ಲಿ 6 ಲಕ್ಷ ವೈದ್ಯರ ಕೊರತೆ

Published:
Updated:

ವಾಷಿಂಗ್ಟನ್‌: ಭಾರತದಲ್ಲಿ ವೈದ್ಯರು ಮತ್ತು ಶುಶ್ರೂಷಕಿಯರ ಕೊರತೆ ಇದೆ ಎಂದು ಅಮೆರಿಕದ ಸೆಂಟರ್‌ ಫಾರ್‌ ಡಿಸೀಸ್‌ ಡೈನಮಿಕ್ಸ್‌, ಎಕನಾಮಿಕ್ಸ್‌ ಅಂಡ್‌ ಪಾಲಿಸಿಯ (ಸಿಡಿಡಿಇಪಿ) ವರದಿ ಹೇಳಿದೆ.

ಜೀವ ರಕ್ಷಕ ಔಷಧಿಗಳಾದ ಆ್ಯಂಟಿಬಯೋಟಿಕ್‌ ನಿರ್ವಹಣೆ ತರಬೇತಿ ಪಡೆದ ಸಿಬ್ಬಂದಿಯ ಕೊರತೆ ಇದೆ ಎಂದೂ ಸಂಶೋಧಕರು ಹೇಳಿದ್ದಾರೆ.

ಆ್ಯಂಟಿಬಯೋಟಿಕ್‌ಗಳು ಲಭ್ಯವಿದ್ದರೂ ಹಣಕಾಸಿನ ತೊಂದರೆಯಿಂದಾಗಿ ಅವುಗಳನ್ನು ಪಡೆದುಕೊಳ್ಳಲು ರೋಗಿಗಳಿಗೆ ಸಾಧ್ಯವಾಗುತ್ತಿಲ್ಲ ಎಂದೂ ಹೇಳಿದೆ.

ಅಂಕಿ ಅಂಶ

6 ಲಕ್ಷ : ಅಂದಾಜು ವೈದ್ಯರ ಕೊರತೆ

20 ಲಕ್ಷ : ಅಂದಾಜು ಶುಶ್ರೂಷಕಿಯರ ಕೊರತೆ

5.7 ಕೋಟಿ ಮಂದಿ : ಪ್ರತಿವರ್ಷ ವೈದ್ಯಕೀಯ ವೆಚ್ಚದಿಂದಾಗಿ ದಾರಿದ್ರ್ಯಕ್ಕೆ ಒಳಗಾಗುವವರು

10,189 ಮಂದಿಗೆ ಒಬ್ಬ ಸರ್ಕಾರಿ ವೈದ್ಯ (ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿರುವ ಅನುಪಾತ)

483 ಮಂದಿಗೆ ಒಬ್ಬ ಶುಶ್ರೂಷಕಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !