ಶುಕ್ರವಾರ, ಜೂನ್ 18, 2021
27 °C

ಕೋವಿಡ್: ಭಾರತದ ಗಡಿ ಬಂದ್ ಮಾಡಿದ ಬಾಂಗ್ಲಾದೇಶ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಡಾಕಾ: ಭಾರತದಲ್ಲಿ ಕೋವಿಡ್ ಪ್ರಕರಣಗಳು ತೀವ್ರ ಏರಿಕೆ ಕಾಣುತ್ತಿರುವ ಹಿಂದೆಯೇ ಬಾಂಗ್ಲಾದೇಶವು ಭಾರತ ಜೊತಿಗಿನ ಗಡಿಯನ್ನು ಎರಡು ವಾರಗಳ ಅವಧಿಗೆ ಬಂದ್ ಮಾಡಿದೆ.

ತಾತ್ಕಾಲಿಕವಾಗಿ ಪ್ರಯಾಣಕ್ಕೆ ನಿರ್ಬಂಧ ಹೇರಿ ಗಡಿ ಬಂದ್ ಮಾಡುತ್ತಿದ್ದೇವೆ. ಭಾರತದಲ್ಲಿ ಕೋವಿಡ್ ಪ್ರಕರಣಗಳ ಗಣನೀಯ ಏರಿಕೆಯೇ ಇದಕ್ಕೆ ಕಾರಣ. ಈ ನಿರ್ಬಂಧ ಏ. 26ರಿಂದ ಜಾರಿಗೆ ಬರಲಿದೆ ಎಂದು ವಿದೇಶಾಂಗ ಸಚಿವ ಎ.ಕೆ.ಅಬ್ದುಲ್ ಮೊಮೆನ್‌ ತಿಳಿಸಿದರು.

 ಭಾರತದಿಂದ ಬರುವವರಿಗೆ ಜರ್ಮನಿ ಸಹ ನಿರ್ಬಂಧ ವಿಧಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು