ಶುಕ್ರವಾರ, ಸೆಪ್ಟೆಂಬರ್ 24, 2021
21 °C

ಅತ್ಯುತ್ತಮ ಸೇವೆ; 21 ಪೋಲೀಸರಿಗೆ ರಾಷ್ಟ್ರಪತಿ ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅತ್ಯುತ್ತಮ ಸೇವೆ ಸಲ್ಲಿಸಿದ ರಾಜ್ಯದ ಎಡಿಜಿಪಿಗಳು ಸೇರಿದಂತೆ 21 ಪೊಲೀಸರಿಗೆ 2021ನೇ ಸಾಲಿನ ರಾಷ್ಟ್ರಪತಿ ಪದಕ ಲಭಿಸಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಪದಕ ಪ್ರದಾನ ಕಾರ್ಯಕ್ರಮ ಜರುಗಲಿದೆ. ಪದಕ ಪಡೆದವರ ವಿವರ ಇಲ್ಲಿದೆ.

2021ನೇ ಸಾಲಿನ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ:

ಉಮೇಶ್‌ಕುಮಾರ, ಎಡಿಜಿಪಿ, ಸಿಐಡಿ

ಜೆ. ಅರುಣ್ ಚಕ್ರವರ್ತಿ, ಎಡಿಜಿಪಿ, ಐಎಸ್‌ಡಿ

2021ನೇ ಸಾಲಿನ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ:

ಎಂ.ವಿ. ರಾಮಕೃಷ್ಣ ಪ್ರಸಾದ್, ಕಮಾಂಡೆಂಟ್, ಕೆಎಸ್‌ಆರ್‌ಪಿ 3ನೇ ಪಡೆ

ಕೆ.ಎಸ್. ವೆಂಕಟೇಶ್ ನಾಯ್ಡು, ಎಸಿಪಿ, ಬೆಂಗಳೂರು ಮಲ್ಲೇಶ್ವರ ಉಪವಿಭಾಗ

ಪಿ. ರವಿ, ಎಸಿಪಿ, ಬೆಂಗಳೂರು ಚಿಕ್ಕಪೇಟೆ ಉಪವಿಭಾಗ

ನವೀನ್ ಕುಲಕರ್ಣಿ, ಡಿವೈಎಸ್ಪಿ, ರಾಜ್ಯ ಗುಪ್ತದಳ

ಜಿ.ಸಿದ್ದರಾಜು, ಇನ್‌ಸ್ಪೆಕ್ಟರ್, ಬೆಂಗಳೂರು ತಲಘಟ್ಟಪುರ ಠಾಣೆ

ಎಂ.ಜೆ. ದಯಾನಂದ, ಇನ್‌ಸ್ಪೆಕ್ಟರ್, ಬೆಂಗಳೂರು ಎಸಿಬಿ

ಶಂಕರಗೌಡ ಪಾಟೀಲ, ಸಿಪಿಐ, ಕಲಬುರ್ಗಿ ವೃತ್ತ

ಎಸ್.ಬಿ. ಮಾಳಗಿ, ಸ್ಪೆಷಲ್ ಆರ್‌ಎಸ್‌ಐ, ಬೆಳಗಾವಿ ಕಂಗ್ರಾಳಿ ಕೆಎಸ್‌ಆರ್‌ಪಿ ತರಬೇತಿ ಶಾಲೆ

ಎಸ್.ಇ. ಗೀತಾ, ಮಹಿಳಾ ಪಿಎಸ್ಐ, ರಾಜ್ಯ ಗುಪ್ತದಳ

ಡಿ.ಎಸ್. ಗೋವರ್ಧನ ರಾವ್, ಸ್ಪೆಷಲ್ ಎಆರ್‌ಎಸ್‌ಐ, ಕೆಎಸ್‌ಆರ್‌ಪಿ 3ನೇ ಪಡೆ

ಮೋಹನ್, ಎಎಸ್‌ಐ, ಮಂಗಳೂರು ಸೈಬರ್ ಕ್ರೈಂ ಠಾಣೆ

ರಾಮನಾಯ್ಕ, ಎಎಸ್‌ಐ, ಬೆಂಗಳೂರು ವೈರ್‌ಲೆಸ್

ಮೊಹಮ್ಮದ್ ಮುನ್ನಾವರ್ ಪಾಷಾ, ಹೆಡ್ ಕಾನ್‌ಸ್ಟೆಬಲ್, ತುಮಕೂರು ಜಯನಗರ ಠಾಣೆ

ಎಸ್.ಪಿ. ಕೆರುಟಗಿ, ಸ್ಪೆಷಲ್ ರಿಸರ್ವ್ ಹೆಡ್ ಕಾನ್‌ಸ್ಟೆಬಲ್, ಕೆಎಸ್‌ಆರ್‌ಪಿ 4ನೇ ಪಡೆ

ಬಿ.ಎಸ್. ದಾದಾ ಅಮೀರ್, ಹೆಡ್ ಕಾನ್‌ಸ್ಟೆಬಲ್, ಬಳ್ಳಾರಿ ಡಿಎಆರ್

ವಿ. ಸೋಮಶಂಕರ, ಹೆಡ್ ಕಾನ್‌ಸ್ಟೆಬಲ್, ಯಲಹಂಕ ಎಪಿಟಿಎಸ್

ಆರ್.ಕುಮಾರ್, ಹೆಡ್ ಕಾನ್‌ಸ್ಟೆಬಲ್, ಚಿಕ್ಕಮಗಳೂರು ಪೊಲೀಸ್ ಕಂಪ್ಯೂಟರ್ ವಿಭಾಗ

ಸೈಯದ್ ಅಬ್ದುಲ್ ಖಾದರ್, ರಿಸರ್ವ್ ಹೆಡ್ ಕಾನ್‌ಸ್ಟೆಬಲ್, ಕೆಎಸ್‌ಆರ್‌ಪಿ 3ನೇ ಪಡೆ

ಗೋಪಾಲಪ್ಪ ದೇವೇಂದ್ರಪ್ಪ ಕೊಟಬಾಗಿ, ಹೆಡ್ ಕಾನ್‌ಸ್ಟೆಬಲ್, ಹುಬ್ಬಳ್ಳಿ–ಧಾರವಾಡ ಸಿಸಿಆರ್‌ಬಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು