ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ವಿಧಾನಸಭೆಗಳ ಚುನಾವಣೆ: ₹331 ಕೋಟಿ ಮೌಲ್ಯದ ವಸ್ತು ವಶ

Last Updated 17 ಮಾರ್ಚ್ 2021, 20:12 IST
ಅಕ್ಷರ ಗಾತ್ರ

ನವದೆಹಲಿ: ಐದು ವಿಧಾನಸಭೆಗಳ ಮತದಾನಕ್ಕೆ ಇನ್ನೂ ಹಲವು ದಿನಗಳಿವೆ. ಇಷ್ಟರಲ್ಲೇ ಈ ರಾಜ್ಯಗಳಿಂದ ಸಾಕಷ್ಟು ಪ್ರಮಾಣದಲ್ಲಿ ಮಾದಕವಸ್ತು, ಮದ್ಯ ಹಾಗೂ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ರಾಜ್ಯಗಳಲ್ಲಿ 2016ರ ಚುನಾವಣೆಯ ಸಂದರ್ಭದಲ್ಲಿ ವಶಪಡಿಸಿದ್ದಕ್ಕಿಂತ ಹೆಚ್ಚಿನ ವಸ್ತುಗಳನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದೆ.

* ₹ 331.47ಕೋಟಿ

ಚುನಾವಣೆ ಎದುರಿಸಲಿರುವ ರಾಜ್ಯ/ಕೇಂದ್ರಾಡಳಿತ ಪ್ರದೇಶದಿಂದ ಈವರೆಗೆ ವಶಪಡಿಸಿಕೊಂಡಿರುವ ವಸ್ತುಗಳ ಮೌಲ್ಯ. ಇದು 2016ರಲ್ಲಿ ವಶಪಡಿಸಿಕೊಂಡಿದ್ದ ವಸ್ತುಗಳ ಮೌಲ್ಯಕ್ಕಿಂದ ₹ 100 ಕೋಟಿಯಷ್ಟು ಹೆಚ್ಚು

₹ 89.48 ಕೋಟಿ

ಈವರೆಗೆ ವಶಪಡಿಸಿಕೊಂಡಿರುವ ನಗದು

₹ 28.93 ಕೋಟಿ

ಈವರೆಗೆ ವಶಪಡಿಸಿಕೊಂಡಿರುವ ಮದ್ಯದ ಮೌಲ್ಯ

₹ 75.67ಕೋಟಿ

ವಶಪಡಿಸಿಕೊಂಡಿರುವ ಮಾದಕವಸ್ತುಗಳ ಮೌಲ್ಯ

₹48.52 ಕೋಟಿ

ಮತದಾರರಿಗೆ ಹಂಚಲು ತಂದದ್ದು ಎನ್ನಲಾದ ವಸ್ತುಗಳ ಮೌಲ್ಯ

₹ 88.87 ಕೋಟಿ

ವಶಪಡಿಸಿಕೊಂಡಿರುವ ಚಿನ್ನ, ಬೆಳ್ಳಿ ವಸ್ತುಗಳ ಮೌಲ್ಯ

ಎಲ್ಲಿ– ಎಷ್ಟು? (ಮೌಲ್ಯ ಕೋಟಿಗಳಲ್ಲಿ)

ತಮಿಳುನಾಡು

ನಗದು;₹ 50.86

ಮದ್ಯ;₹1.32

ಚಿನ್ನ, ಬೆಳ್ಳಿಯ ವಸ್ತುಗಳು;₹61.04

ಇತರ ವಸ್ತುಗಳು;₹14.06

ಪಶ್ಚಿಮ ಬಂಗಾಳ

ನಗದು;₹19.11

ಮಾದಕವಸ್ತು;₹47.40

ಇತರ ವಸ್ತುಗಳು;₹29.42

ಅಸ್ಸಾಂ

ನಗದು;₹11.73

ಮಾದಕವಸ್ತು;₹27.09

ಕೇರಳ

ಚಿನ್ನ, ಬೆಳ್ಳಿ ವಸ್ತುಗಳು;₹15.23

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT