ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ಚಾಲಿತ ವಾಹನಗಳ ಬ್ಯಾಟರಿ ಸುರಕ್ಷತೆ: ಅವಧಿ ವಿಸ್ತರಣೆ

Last Updated 27 ಸೆಪ್ಟೆಂಬರ್ 2022, 21:47 IST
ಅಕ್ಷರ ಗಾತ್ರ

ನವದೆಹಲಿ: ವಿದ್ಯುತ್‌ ಚಾಲಿತ ವಾಹನಗಳಿಗೆ ಅಳವಡಿಸುವ ಬ್ಯಾಟರಿಯನ್ನು ಹೆಚ್ಚು ಸುರಕ್ಷಿತವಾಗಿಸಲು ವಾಹನ ತಯಾರಿಕಾ ಸಂಸ್ಥೆಗಳು ಕಠಿಣ ಮಾನದಂಡ ಅಳವಡಿಸಿಕೊಳ್ಳಲು ಹೆಚ್ಚಿನ ಸಮಯಾವಕಾಶವನ್ನು ಕೇಂದ್ರ ಭೂಸಾರಿಗೆ ಸಚಿವಾಲಯವು ನೀಡಿದೆ.

ಮೊದಲ ಹಂತದ ಸುರಕ್ಷತಾ ಮಾನದಂಡಗಳನ್ನು ಡಿಸೆಂಬರ್ 1ರೊಳಗೆ ಹಾಗೂ ಎರಡನೇ ಹಂತದ ಸುರಕ್ಷತಾ ಕ್ರಮಗಳನ್ನು 2023ರ ಮಾರ್ಚ್‌ 31ರೊಳಗೆ ಅಳವಡಿಸಬೇಕು ಎಂದು ತಿಳಿಸಿದೆ. ಸದ್ಯ, ಅ. 1, 2022ರೊಳಗೆ ಅಳವಡಿಸಲು ಸೂಚಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT