ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಸಿಪಿ ಸೇರಿದ ಪಿ.ಸಿ.ಚಾಕೊ

Last Updated 16 ಮಾರ್ಚ್ 2021, 18:58 IST
ಅಕ್ಷರ ಗಾತ್ರ

ನವದೆಹಲಿ: ಕಳೆದ ವಾರ ಕಾಂಗ್ರೆಸ್ ತೊರೆದಿದ್ದ ಹಿರಿಯ ಮುಖಂಡ ಪಿ.ಸಿ.ಚಾಕೊ ಅವರು ಶರದ್ ಪವಾರ್ ಸಮ್ಮುಖದಲ್ಲಿ ಮಂಗಳವಾರ ಎನ್‌ಸಿಪಿ ಸೇರಿದರು. ಎನ್‌ಸಿಪಿ ಸೇರ್ಪಡೆಯಿಂದ ತಮ್ಮ ಮನೆಗೆ ಮರಳಿದಂತಾಗಿದೆ ಎಂದು ಚಾಕೊ ಹೇಳಿದ್ದಾರೆ.

ದೇಶಕ್ಕೆ ಪ್ರಬಲವಾದ ಪ್ರತಿಪಕ್ಷದ ಅಗತ್ಯವಿದ್ದು, ಕಾಂಗ್ರೆಸ್‌ ಆ ದಿಸೆಯಲ್ಲಿ ಪ್ರಯತ್ನಿಸುವ ಲಕ್ಷಣಗಳು ತಮಗೆ ಕಂಡುಬರಲಿಲ್ಲ ಎಂದು ಚಾಕೊ ಹೇಳಿದ್ದಾರೆ.

ಎನ್‌ಸಿಪಿ ಸೇರ್ಪಡೆಗೂ ಮುನ್ನ ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ ಅವರನ್ನು ಭೇಟಿ ಮಾಡಿದ ಚಾಕೊ, ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎಲ್‌ಡಿಎಫ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುವ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT