ಕೊಯಮತ್ತೂರು: ನಾಲ್ಕು ಪಿಎಫ್‌ಐ ಕಚೇರಿಗೆ ಮೊಹರು
ಕೊಯಮತ್ತೂರು: ಇಲ್ಲಿನ ಜಿಲ್ಲಾಡಳಿತವು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ನಾಲ್ಕು ಕಚೇರಿಗಳನ್ನು ಮುಚ್ಚಿ, ಮೊಹರು ಹಾಕಿದರು.
ಕೊಟ್ಟೈಮೆಡುನಲ್ಲಿರುವ ಎರಡು, ಮೇಟುಪಾಳ್ಯಂ ಹಾಗು ಪೊಲ್ಲಚಿಯಲ್ಲಿರುವ ತಲಾ ಒಂದು ಪಿಎಫ್‌ಐ ಕಚೇರಿಗಳನ್ನು ಮುಚ್ಚಲಾಯಿತು. ಈ ವೇಳೆ ಎಲ್ಲಾ ಮೂರು ಪ್ರದೇಶಗಳಲ್ಲಿ ಹಾಗೂ ಕೆಲವು ಸೂಕ್ಮ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.