ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ಐಎಎಸ್‌ ಅಧಿಕಾರಿ ಗೌರವ್ ದ್ವಿವೇದಿ ಪ್ರಸಾರ ಭಾರತಿ ಸಿಇಒ

Last Updated 14 ನವೆಂಬರ್ 2022, 13:06 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹಿರಿಯ ಐಎಎಸ್‌ ಅಧಿಕಾರಿ ಗೌರವ್‌ ದ್ವಿವೇದಿ ಅವರನ್ನು ‘ಪ್ರಸಾರ ಭಾರತಿ’ಯಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ಸೋಮವಾರ ನೇಮಕ ಮಾಡಲಾಗಿದೆ.

ದ್ವಿವೇದಿ ಅವರು ಛತ್ತೀಸಗಡ ಕೇಡರ್‌ನ 1995ನೇ ಬ್ಯಾಚ್‌ ಅಧಿಕಾರಿ. ಇದಕ್ಕೂ ಮುನ್ನ ಇವರು ಸರ್ಕಾರದ MyGovIndia ದಲ್ಲಿ ಸಿಇಒ ಆಗಿದ್ದರು.

ದ್ವಿವೇದಿ ಅವರು ಅಧಿಕಾರ ವಹಿಸಿಕೊಂಡ ದಿನದಿಂದ ಐದು ವರ್ಷಗಳ ಅವಧಿಗೆ ಪ್ರಸಾರ ಭಾರತಿಯ ಸಿಇಒ ಆಗಿರುತ್ತಾರೆ. ಇದಕ್ಕೂ ಮುನ್ನ ಶಶಿ ಶೇಖರ್‌ ವೆಂಪತಿ ಅವರು ಪ್ರಸಾರ ಭಾರತಿಯ ಸಿಇಒ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT