ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳಕೆದಾರರ ಸುರಕ್ಷತಾ ನೀತಿ ಉಲ್ಲಂಘಿಸುವ ಮೊಬೈಲ್ ಆ್ಯಪ್ ತೆಗೆಯಲು ಗೂಗಲ್ ನಿರ್ಧಾರ

ವೈಯಕ್ತಿಕ ಸಾಲ ನೀಡುವ ಮೊಬೈಲ್ ಆ್ಯಪ್‌ಗಳ ಪರಿಶೀಲನೆ
Last Updated 14 ಜನವರಿ 2021, 9:34 IST
ಅಕ್ಷರ ಗಾತ್ರ

ನವದೆಹಲಿ: ಬಳಕೆದಾರರ ಸುರಕ್ಷತಾ ನೀತಿಗಳನ್ನು ಉಲ್ಲಂಘಿಸುವಂತಹ ವೈಯಕ್ತಿಕ ಸಾಲ ನೀಡುವ ಮೊಬೈಲ್ ಅಪ್ಲಿಕೇಷನ್‌ಗಳನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ತೆಗೆದು ಹಾಕುವುದಾಗಿ ತಂತ್ರಜ್ಞಾನಕ್ಷೇತ್ರದ ದೈತ್ಯಕಂಪನಿ ಗೂಗಲ್‌ ತಿಳಿಸಿದೆ.

ವೈಯಕ್ತಿಕ ಸಾಲ ನೀಡುವ ಕೆಲವು ಮೊಬೈಲ್ ಅಪ್ಲಿಕೇಷನ್‌ಗಳು ಗ್ರಾಹಕರನ್ನು ವಂಚಿಸುತ್ತಿವೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಇಂಥ ನೂರಾರು ಮೊಬೈಲ್ ಅಪ್ಲಿಕೇಷನ್‌ಗಳನ್ನು ಗೂಗಲ್ ಪರಿಶೀಲನೆಗೆ ಒಳಪಡಿಸಿದೆ.

ಯಾವ ಅಪ್ಲಿಕೇಷನ್‌ಗಳು ಬಳಕೆದಾರರ ಸುರಕ್ಷತಾ ನೀತಿಗಳನ್ನು ಉಲ್ಲಂಘಿಸಿವೆಯೋ ಅಂಥವನ್ನು ಪ್ಲೇಸ್ಟೋರ್‌ನಿಂದ ತೆಗೆದು ಹಾಕಿರುವುದಾಗಿ ಗೂಗಲ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT