ಸೋಮವಾರ, ಡಿಸೆಂಬರ್ 5, 2022
19 °C

₹800 ಕೋಟಿ ಮೌಲ್ಯದ ಮಾದಕ ವಸ್ತು ನಾಶ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚಂಡೀಗಢ: ಅಮೃತಸರದಲ್ಲಿ ₹800 ಕೋಟಿ ಮೌಲ್ಯದ 150 ಕೆ.ಜಿ ಹೆರಾಯಿನ್‌ ಮತ್ತು 11 ಕ್ವಿಂಟಲ್ ಪೊಪ್ಪಿ ಹಸ್ಕ್‌ ಮಾದಕ ವಸ್ತುಗಳನ್ನು ನಾಶಪಡಿಸಲಾಯಿತು ಎಂದು ಪೊಲೀಸರು ಬುಧವಾರ ತಿಳಿಸಿದರು.

ಪೊಲೀಸ್‌ ಮಹಾ ನಿರ್ದೇಶಕ (ಗುಪ್ತಚರ ಇಲಾಖೆ) ರಾಕೇಶ್‌ ಅಗರ್‌ವಾಲ್‌ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಮಾದಕ ವಸ್ತುಗಳನ್ನು ಕುಲುಮೆಗೆ ಹಾಕುವ ಮೂಲಕ ನಾಶಪಡಿಸಿತು ಎಂದು ತಿಳಿಸಿದರು.

ಈ ಸಂಬಂಧ ಎನ್‌ಡಿಪಿಎಸ್‌ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು