ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರಳಿ: ಬುಧವಾರ, 24 ಏಪ್ರಿಲ್ 2024

ಚಿನಕುರಳಿ: ಬುಧವಾರ, 24 ಏಪ್ರಿಲ್ 2024
Last Updated 23 ಏಪ್ರಿಲ್ 2024, 22:18 IST
ಚಿನಕುರಳಿ: ಬುಧವಾರ, 24 ಏಪ್ರಿಲ್ 2024

ಚುರುಮುರಿ | ಚೊಂಬಿಗೆ ಕೊಂಬು

ಚೊಂಬಿನ ಅಂಗಡಿ ಓನರ್ ಶಂಕ್ರಿ, ಸುಮಿಯನ್ನು ಸ್ವಾಗತಿಸಿ, ‘ಬನ್ನಿ ಸಾರ್, ನಮ್ಮಲ್ಲಿ ವಿವಿಧ ಗಾತ್ರ- ಘನತೆಯ ಎಲ್ಲಾ ವೆರೈಟಿ ಚೊಂಬುಗಳಿವೆ’ ಎಂದ.
Last Updated 23 ಏಪ್ರಿಲ್ 2024, 21:52 IST
ಚುರುಮುರಿ | ಚೊಂಬಿಗೆ ಕೊಂಬು

ಮಳೆ ಸಾಧ್ಯತೆ: ಏಳು ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’

ರಾಜ್ಯದ ಕೆಲವೆಡೆ ಬುಧವಾರವೂ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ಏಳು ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ಘೋಷಿಸಿದೆ.
Last Updated 23 ಏಪ್ರಿಲ್ 2024, 15:32 IST
ಮಳೆ ಸಾಧ್ಯತೆ: ಏಳು ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’

ಚಿನಕುರಳಿ: ಏಪ್ರಿಲ್ 23 ಮಂಗಳವಾರ 2024

ಚಿನಕುರಳಿ: ಏಪ್ರಿಲ್ 23 ಮಂಗಳವಾರ 2024
Last Updated 22 ಏಪ್ರಿಲ್ 2024, 21:25 IST
ಚಿನಕುರಳಿ: ಏಪ್ರಿಲ್ 23 ಮಂಗಳವಾರ 2024

ತಪ್ಪು ಮಾಹಿತಿ ಪೋಸ್ಟ್‌: ಅಣ್ಣಾಮಲೈ ವಿರುದ್ಧ ಪ್ರಕರಣ

ಡಿಎಂಕೆ ಕಾರ್ಯಕರ್ತರು 45 ವರ್ಷದ ಮಹಿಳೆಯೊಬ್ಬರನ್ನು ಥಳಿಸಿ, ಹತ್ಯೆ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ‘ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ’ ಪೋಸ್ಟ್‌ ಮಾಡಿದ ಆರೋಪದಡಿ ಬಿಜೆಪಿಯ ತಮಿಳುನಾಡು ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Last Updated 23 ಏಪ್ರಿಲ್ 2024, 15:44 IST
ತಪ್ಪು ಮಾಹಿತಿ ಪೋಸ್ಟ್‌: ಅಣ್ಣಾಮಲೈ ವಿರುದ್ಧ ಪ್ರಕರಣ

Gold and Silver Rate: ಚಿನ್ನ ₹1,450, ಬೆಳ್ಳಿ ₹2,300 ಇಳಿಕೆ

ಚಿನಿವಾರ ಪೇಟೆಯಲ್ಲಿ ಮಂಗಳವಾರ ಮತ್ತೆ ಚಿನ್ನ ಮತ್ತು ಬೆಳ್ಳಿ ಧಾರಣೆಯು ಇಳಿಕೆಯಾಗಿದೆ.
Last Updated 23 ಏಪ್ರಿಲ್ 2024, 12:53 IST
Gold and Silver Rate: ಚಿನ್ನ ₹1,450, ಬೆಳ್ಳಿ ₹2,300 ಇಳಿಕೆ

ಕನ್ನಡಿಗರಿಗೆ ಜವಾನ–ಜಾಡಮಾಲಿ ಹುದ್ದೆಯೇ?ಖಾಸಗಿ ಕಂಪನಿಗಳ ನಿಲುವಿಗೆ ಹೈಕೋರ್ಟ್ ಕೆಂಡ

ಕನ್ನಡೇತರ ಕಂಪನಿ ಸ್ಥಾಪಕರ ನಿಲುವಿಗೆ ಗಟ್ಟಿ ಧ್ವನಿಯಲ್ಲಿ ಹೈಕೋರ್ಟ್‌ ಚಾಟಿ ಬೀಸಿದೆ
Last Updated 23 ಏಪ್ರಿಲ್ 2024, 16:10 IST
ಕನ್ನಡಿಗರಿಗೆ ಜವಾನ–ಜಾಡಮಾಲಿ ಹುದ್ದೆಯೇ?ಖಾಸಗಿ ಕಂಪನಿಗಳ ನಿಲುವಿಗೆ ಹೈಕೋರ್ಟ್ ಕೆಂಡ
ADVERTISEMENT

ತಾಳಿಯ ಮಹತ್ವ ಅರಿಯದೇ ಮಹಿಳೆಯರ ದಿಕ್ಕು ತಪ್ಪಿಸುತ್ತಿರುವ ಮೋದಿ: ಮಂಜುಳಾ ಅಮರೇಶ

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಂಜುಳಾ ಅಮರೇಶ ಖಂಡನೆ
Last Updated 23 ಏಪ್ರಿಲ್ 2024, 15:33 IST
ತಾಳಿಯ ಮಹತ್ವ ಅರಿಯದೇ ಮಹಿಳೆಯರ ದಿಕ್ಕು ತಪ್ಪಿಸುತ್ತಿರುವ ಮೋದಿ: ಮಂಜುಳಾ ಅಮರೇಶ

ಕೋರ್ಟ್ ಆದೇಶ ನಿರ್ಲಕ್ಷ್ಯ: ರಾಜ್ಯದ ಎಲ್ಲ ಇಲಾಖೆಗಳಿಗೆ ನೋಟಿಸ್‌

ಕೋರ್ಟ್‌ ಆದೇಶ ಹಾಗೂ ನಿರ್ದೇಶನಗಳನ್ನು ಪಾಲನೆ ಮಾಡಲು ರಾಜ್ಯದ ಎಲ್ಲ ಇಲಾಖೆಗಳಲ್ಲಿ ಆಂತರಿಕ ಮೇಲ್ವಿಚಾರಣಾ ವ್ಯವಸ್ಥೆ ಆರಂಭಿಸಬೇಕೆಂಬ ವಿಷಯದಲ್ಲಿ ದಾಖಲಿಸಿಕೊಳ್ಳಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಎಲ್ಲ ಇಲಾಖೆಗಳಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.
Last Updated 23 ಏಪ್ರಿಲ್ 2024, 15:31 IST
ಕೋರ್ಟ್ ಆದೇಶ ನಿರ್ಲಕ್ಷ್ಯ: ರಾಜ್ಯದ ಎಲ್ಲ ಇಲಾಖೆಗಳಿಗೆ ನೋಟಿಸ್‌

ಚುರುಮುರಿ | ಎಡವಟ್ಟಿನ ಕಲೆ

ನಮ್ಮೂರಲ್ಲಿ ಕಾಂಗಕ್ಕ, ತೆನೆಯಪ್ಪರ ಮನೆ ಜಗಳ ದಿನಪರ್ತಿ ನಡೀತಿತ್ತು. ಒಬ್ಬರು ಏನನ್ನ ಮಾತಾಡಿದ್ರೆ ಅದಕ್ಕೆ ಇನ್ನೊಬ್ಬರು ನಾಕು ಸೇರಿಸಿ ಬೈಯ್ಯತಿದ್ದರು.
Last Updated 22 ಏಪ್ರಿಲ್ 2024, 19:10 IST
ಚುರುಮುರಿ | ಎಡವಟ್ಟಿನ ಕಲೆ
ADVERTISEMENT