ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಖಂಡ್‌: ಪಾಲಮು ಜಿಲ್ಲೆಯಲ್ಲಿ ನಕ್ಸಲೈಟ್‌ ಬಂಧನ

Last Updated 20 ಸೆಪ್ಟೆಂಬರ್ 2021, 5:15 IST
ಅಕ್ಷರ ಗಾತ್ರ

ಮೇದಿನಿನಗರ (ಜಾರ್ಖಂಡ್‌): ಪಾಲಮು ಜಿಲ್ಲೆಯಲ್ಲಿ ಜಾರ್ಖಂಡ್‌ ಜನಮುಕ್ತಿ ಪರಿಷತ್‌(ಜೆಜೆಎಂಪಿ) ಸೇರಿದ ನಕ್ಸಲ್‌ ವ್ಯಕ್ತಿಯೊಬ್ಬನನ್ನು ವಿಶೇಷ ಪೊಲೀಸ್ ತಂಡ ಬಂಧಿಸಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹುಸೇನಬಾದ್‌ನ ಉಪ ವಲಯದ ಪೊಲೀಸ್ ಅಧಿಕಾರಿ ಪುಜ್ಯ ಪ್ರಕಾಶ್ ಅವರು, ‘ಹಿರಾ ಸಿಕ್ನಿ ಪ್ರದೇಶದಲ್ಲಿ ಭಾನುವಾರ ಅಜಯ್‌ ಪಾಸ್ವಾನ್(25)ಎಂಬ ವ್ಯಕ್ತಿಯನ್ನು ಬಂಧಿಸಿದ್ದೇವೆ‘ ಎಂದು ತಿಳಿಸಿದ್ದಾರೆ.

‘ಪಾಸ್ವಾನ್, ಈ ಸುತ್ತಮುತ್ತಲಿನ ಪ್ರದೇಶದಲ್ಲಿ ಜನರಿಂದ ಹಣ ದೋಚುತ್ತಿದ್ದ. ಈತನ ವಿರುದ್ಧ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ‘ ಎಂದು ಎಸ್‌ಡಿಪಿಒ ಪ್ರಕಾಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT