ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಂಬೆ ಹಣ್ಣಿನ ಬೆಲೆ ಕೆಜಿಗೆ ₹200!

Last Updated 16 ಮಾರ್ಚ್ 2023, 12:50 IST
ಅಕ್ಷರ ಗಾತ್ರ

ನೋಯ್ಡಾ: ಬೇಸಿಗೆ ಆರಂಭದಲ್ಲಿಯೇ ನಿಂಬೆ ಹಣ್ಣಿನ ಬೆಲೆ ಒಂದು ಕೆಜಿಗೆ ₹200ಕ್ಕೆ ತಲುಪಿದೆ. ನಿಂಬೆಹಣ್ಣಿನ ಸಗಟು ದರ ಕೆಜಿಗೆ ₹150 ರಿಂದ ₹160ರಷ್ಟಿದೆ.

ಬೇಡಿಕೆ ಹೆಚ್ಚಳ ಹಾಗೂ ಪೂರೈಕೆ ವ್ಯತ್ಯಾಸದಿಂದಾಗಿ ಬೆಲೆ ಏರಿಕೆಯಾಗಿದೆ.

ನೀರಾವರಿ ಕೊರತೆಯಿಂದಾಗಿ ನಿಂಬೆ ಹಣ್ಣಿನ ಇಳುವರಿ ಇಳಿಕೆಯಾಗಿದೆ ಎಂದು ನೊಯ್ಡಾದ ಸೆಕ್ಟರ್ -12 ಪ್ರದೇಶದ ತರಕಾರಿ ಮಾರಾಟಗಾರ ಮಾಯನ್ ರಾಥೋಡ್ ಹೇಳಿದ್ದಾರೆ.

ಇತರ ತರಕಾರಿಗಳ ಬೆಲೆಯಲ್ಲಿಯೂ ಏರಿಕೆಯಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT