ಗುರುವಾರ , ಜುಲೈ 7, 2022
23 °C

ರಾಜ್ಯಸಭೆ: ಬಹುದಿನಗಳ ನಂತರ ಸುಗಮ ಕಲಾಪ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪ್ರಸಕ್ತ ಬಜೆಟ್‌ ಅಧಿವೇಶನದ ಹಿನ್ನೆಲೆಯಲ್ಲಿ ಬುಧವಾರದ ರಾಜ್ಯಸಭಾ ಕಲಾಪ ಯಾವುದೇ ಅಡಚಣೆಗಳಲ್ಲದೇ ನಡೆಯುವ ಮೂಲಕ ಗಮನ ಸೆಳೆಯಿತು ಎಂದು ಸಚಿವಾಲಯದ ಮೂಲಗಳು ಹೇಳಿವೆ.

ಕಳೆದ ವರ್ಷ ಮಾರ್ಚ್ 19ರಂದು ನಡೆದ ಬಜೆಟ್ ಅಧಿವೇಶನದ ಕಲಾಪವು ಇದೇ ರೀತಿ ಯಾವುದೇ ಅಡ್ಡಿಗಳಿಲ್ಲದೇ ನಡೆದಿತ್ತು. ಅದು ರಾಜ್ಯಸಭೆಯ 253ನೇ ಅಧಿವೇಶನವಾಗಿತ್ತು ಎಂದು ಇವೇ ಮೂಲಗಳು ಹೇಳಿವೆ.

2021ರ ಡಿಸೆಂಬರ್‌ 13, 2009ರ ಜೂನ್‌ನಲ್ಲಿ ಸಹ ಯಾವುದೇ ಅಡ್ಡಿಗಳಿರದ ಕಲಾಪಕ್ಕೆ ರಾಜ್ಯಸಭಾ ಅಧಿವೇಶನ ಸಾಕ್ಷಿಯಾಗಿತ್ತು ಎಂದೂ ಮೂಲಗಳು ಹೇಳಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು