ರೈಲುಗಳಲ್ಲಿ ಊಟ, ಹೊದಿಕೆ ವಿತರಣೆ ಪುನರಾರಂಭ

ನವದೆಹಲಿ: ರೈಲುಗಳಲ್ಲಿ ಊಟ, ತಿಂಡಿ ಮತ್ತು ಹೊದಿಕೆ ಇತ್ಯಾದಿಗಳನ್ನು ನೀಡುವುದನ್ನು ಭಾರತೀಯ ರೈಲ್ವೆಯು ಪುನರಾರಂಭಿಸುವುದಾಗಿ ಗುರುವಾರ ಘೋಷಿಸಿದೆ.
ಕೋವಿಡ್‌ನಿಂದಾಗಿ ಇವುಗಳನ್ನು ನೀಡುವುದನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಮೊದಲಿನಂತೆಯೇ ನೀಡುವಂತೆ ಎಲ್ಲಾ ವಲಯಗಳ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ರೈಲು ಮಂಡಳಿ ಆದೇಶಿಸಿದೆ. ಆದರೆ, ಇವುಗಳಿಗೆ ಯಾವುದೇ ರೀತಿಯ ರಿಯಾಯಿತಿ ನೀಡುವುದಿಲ್ಲ ಎಂದು ತಿಳಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.