ಶಿವಸೇನಾ ಮುಖ್ಯ ವಕ್ತಾರರಾಗಿ ಸಂಜಯ್ ರಾವುತ್ ನೇಮಕ

ಮುಂಬೈ: ರಾಜ್ಯ ಸಭಾ ಸದಸ್ಯ ಸಂಜಯ್ ರಾವುತ್ ಅವರನ್ನು ಪಕ್ಷದ ಮುಖ್ಯ ವಕ್ತಾರರನ್ನಾಗಿ ನೇಮಕ ಮಾಡಿರುವುದಾಗಿ ಶಿವಸೇನಾ ಮಂಗಳವಾರ ಹೇಳಿದೆ.
ಲೋಕಸಭಾ ಸದಸ್ಯರಾದ ಅರವಿಂದ್ ಸಾವಂತ್ ಮತ್ತು ಧೈರ್ಯಶೀಲ್ ಮಾನೆ, ರಾಜ್ಯಸಭಾ ಸದಸ್ಯೆ ಪ್ರಿಯಾಂಕ ಚತುರ್ವೇದಿ, ಮಹಾರಾಷ್ಟ್ರ ಸಚಿವರಾದ ಉದಯ್ ಸಾಮಂತ್, ಅನಿಲ್, ಗುಲಾಬ್‌ರಾವ್ ಪಾಟೀಲ್, ಶಾಸಕರಾದ ಸುನಿಲ್ ಪ್ರಭೂ ಮತ್ತು ಪ್ರತಾಪ್ ಸರ್‌ನಾಯಕ್, ಮುಂಬೈ ಮೇಯರ್ ಕಿಶೋರಿ ಪಡ್ನೇಕರ್ ಮತ್ತು ಹಿರಿಯ ನಾಯಕರಾದ ನೀಲಂ ವರನ್ನು ಪಕ್ಷದ ವಕ್ತಾರರಾಗಿ ನೇಮಿಸಲಾಗಿದೆ ಎಂದು ಪಕ್ಷದ ಹೇಳಿಕೆ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.