ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಲಿಕಾಂ ನಿಯಮಗಳಿಗೆ ತಿದ್ದುಪಡಿ: ಜೂ.15ರಿಂದ ಹೊಸ ನಿಯಮ ಜಾರಿ

Last Updated 10 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರ ಟೆಲಿಕಾಂ ಕಂಪನಿಗಳಿಗೆ ಸಂಬಂಧಿಸಿದ ಪರವಾನಗಿ ನಿಯಮಗಳಿಗೆ ತಿದ್ದುಪಡಿ ತಂದಿದೆ. ಅದರಂತೆ, ಸರ್ಕಾರ ಅನುಮೋದಿಸಿದ ಸಾಧನಗಳನ್ನು ಮಾತ್ರ ಟೆಲಿಕಾಂ ಕಂಪನಿಗಳು ಅಳವಡಿಸಬೇಕು. ಈ ನಿಯಮ ಜೂ. 15ರಿಂದ ಜಾರಿಗೆ ಬರಲಿದೆ.

ಈ ನಿಯಮದಿಂದ, ವಿವಿಧ ಸಾಧನಗಳನ್ನು ಪೂರೈಸುವ ಚೀನಾ ಮೂಲದ ಕಂಪನಿಗಳಿಗೆ ಭಾರಿ ಹಿನ್ನಡೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಹೊಸದಾಗಿ ಸಾಧನ ಅಳವಡಿಸಲು, ಈಗಿರುವ ನೆಟ್‌ವರ್ಕ್‌ ಉನ್ನತೀಕರಿಸಲು ಟೆಲಿಕಾಂ ಕಂಪನಿಗಳು ನ್ಯಾಷನಲ್‌ ಸೈಬರ್‌ ಸೆಕ್ಯುರಿಟಿ ಕೋ–ಆರ್ಡಿನೇಟರ್‌ ಅನುಮತಿ ಪಡೆಯುವುದು ಕಡ್ಡಾಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT