ಶುಕ್ರವಾರ, ಜೂನ್ 18, 2021
24 °C

ಹಾಂಗ್‌ಕಾಂಗ್‌ನಿಂದ ದೆಹಲಿಗೆ 2,900 ಆಮ್ಲಜನಕ ಕಾನ್ಸಂಟ್ರೇಟರ್: ಸ್ಪೈಸ್ ಜೆಟ್

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಹಾಂಗ್‌ಕಾಂಗ್‌ನಿಂದ ದೆಹಲಿಗೆ ಶುಕ್ರವಾರ 2,900 ಆಮ್ಲಜನಕ ಕಾನ್ಸಂಟ್ರೇಟರ್‌ಗಳನ್ನು ಎ340 ವಿಮಾನದ ಮೂಲಕ ಶುಕ್ರವಾರ ಇಲ್ಲಿಗೆ ತರಲಾಗಿದೆ ಎಂದು ಸ್ಪೈಸ್ ಜೆಟ್ ತಿಳಿಸಿದೆ.

‘ಸ್ಪೈಸ್ ಜೆಟ್ ಅಮೆರಿಕ, ಹಾಂಗ್‌ ಕಾಂಗ್, ಸಿಂಗಾಪುರ ಮತ್ತು ಚೀನಾದಿಂದ ಇದುವರೆಗೆ 13,950ಕ್ಕೂ ಹೆಚ್ಚಿನ  ಆಮ್ಲಜನಕ ಕಾನ್ಸಂಟ್ರೇಟರ್‌ಗಳನ್ನು ವಿಮಾನಗಳ ಮೂಲಕ ತಲುಪಿಸಿದೆ’ ಎಂದು ಸಂಸ್ಥೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು