ಗುರುವಾರ , ಡಿಸೆಂಬರ್ 12, 2019
27 °C
ತಮ್ಮದೇ ಕರೆನ್ಸಿಯಲ್ಲಿ ವ್ಯವಹಾರಕ್ಕೆ ಉಭಯ ದೇಶಗಳ ಸಹಿ

ಭಾರತ–ಯುಎಇ ವ್ಯವಹಾರಕ್ಕೆ ಡಾಲರ್ ಬೇಕಿಲ್ಲ!

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ಅಬುಧಾಬಿ: ಅಂತರರಾಷ್ಟ್ರೀಯ ಮಾನ್ಯತೆಯ ಅಮೆರಿಕದ ಡಾಲರ್ ಬಳಸುವ ಬದಲಾಗಿ ತಮ್ಮ ಕರೆನ್ಸಿಗಳನ್ನೇ ವಿನಿಮಯ ಮಾಡಿಕೊಂಡು ವ್ಯವಹಾರ ನಡೆಸಲು ಭಾರತ ಹಾಗೂ ಯುಎಇ ನಿರ್ಧರಿಸಿವೆ. 

ಮಂಗಳವಾರ ಇಲ್ಲಿ ನಡೆದ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಯುಎಇ ವಿದೇಶಾಂಗ ಸಚಿವ ಅಬ್ದುಲ್ಲಾ ಬಿನ್ ಝಾಯದ್ ಅವರು ಮಾತುಕತೆ ನಡೆಸಿದರು. ಕರೆನ್ಸಿ ವಿನಿಮಯ ಹಾಗೂ ಆಫ್ರಿಕಾದಲ್ಲಿ ಅಭಿವೃದ್ಧಿಯಲ್ಲಿ ಪರಸ್ಪರ ಸಹಕಾರ ಒಪ್ಪಂದಗಳಿಗೆ ಈ ವೇಳೆ ಸಹಿ ಹಾಕಲಾಯಿತು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು