ನಿಯೋಮಿ ರಾವ್‌ ಅಮೆರಿಕದ ಸರ್ಕಿಟ್‌ ಕೋರ್ಟ್‌ ನ್ಯಾಯಾಧೀಶೆ

ಗುರುವಾರ , ಏಪ್ರಿಲ್ 25, 2019
29 °C

ನಿಯೋಮಿ ರಾವ್‌ ಅಮೆರಿಕದ ಸರ್ಕಿಟ್‌ ಕೋರ್ಟ್‌ ನ್ಯಾಯಾಧೀಶೆ

Published:
Updated:
Prajavani

ವಾಷಿಂಗ್ಟನ್: ಭಾರತ ಸಂಜಾತೆ ಹಾಗೂ ಅಮೆರಿಕದ ಪ್ರಸಿದ್ಧ ವಕೀಲೆ ನಿಯೋಮಿ ಜಹಾಂಗೀರ್‌ ರಾವ್‌ ಅವರು  ಕೊಲಂಬಿಯಾದ ಮೇಲ್ಮನವಿ ನ್ಯಾಯಾಲಯದ (ಸರ್ಕಿಟ್‌ ಕೋರ್ಟ್‌) ನ್ಯಾಯಾಧೀಶೆಯಾಗಿ ನೇಮಕಗೊಂಡಿದ್ದಾರೆ.

ನಿಯೋಮಿ ಅವರು, ಅಮೆರಿಕದ ಸುಪ್ರೀಂ ಕೋರ್ಟ್‌ನ ನಂತರದ ಸ್ಥಾನದಲ್ಲಿರುವ ಸರ್ಕಿಟ್‌ ಕೋರ್ಟ್‌ಗೆ ನ್ಯಾಯಧೀಶರಾಗಿ ಆಯ್ಕೆಯಾಗುತ್ತಿರುವ ಎರಡನೇ ಭಾರತೀಯರಾಗಿದ್ದಾರೆ.

ಶ್ವೇತಭವನದದಲ್ಲಿ ನಡೆದ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಕ್ಲಾರೆನ್ಸ್ ಥಾಮಸ್‌ ಅವರು ನಿಯೋಮಿ ಅವರಿಗೆ ಪ್ರತಿಜ್ಞೆ ಬೋಧಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !