ಹೈದರಾಬಾದ್‌ನ ದಂತ ವೈದ್ಯ ಸಾವು

ಬುಧವಾರ, ಏಪ್ರಿಲ್ 24, 2019
33 °C
ಷಿಕಾಗೋದಲ್ಲಿ ರಸ್ತೆ ಅಪಘಾತ

ಹೈದರಾಬಾದ್‌ನ ದಂತ ವೈದ್ಯ ಸಾವು

Published:
Updated:

ವಾಷಿಂಗ್ಟನ್‌: ಷಿಕಾಗೋದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಭಾರತದ ದಂತ ವೈದ್ಯ ಸಹಿತ ಇಬ್ಬರು ಮೃತಪಟ್ಟಿದ್ದಾರೆ. 

ದಂತವೈದ್ಯ ಹೈದರಾಬಾದ್‌ನ ಡಾ.ಅರ್ಶದ್‌ ಮೊಹಮದ್‌ (32) ಮೃತಪಟ್ಟವರು. ಗುರುವಾರ ರಾತ್ರಿ ಅವರು ಪ್ರಯಾಣಿಸುತ್ತಿದ್ದ ಹೊಂಡಾ ಕಾರಿಗೆ ಏಕಪಥದ ವಿರುದ್ಧ ದಿಕ್ಕಿನಲ್ಲಿ ಬಂದ ವೋಕ್ಸ್‌ ವ್ಯಾಗನ್‌ ಡಿಕ್ಕಿ ಹೊಡೆದಿದೆ.

ವೆಟರನ್ಸ್‌ ಮೆಮೊರಿಯಲ್‌ ಟೋಲ್‌ ವೇ ಬಳಿ ಈ ಅಪಘಾತ ಸಂಭವಿಸಿದೆ. ವೋಕ್ಸ್‌ವ್ಯಾಗನ್‌ ಕಾರು ಚಾಲಕ ರಾಬರ್ಟ್‌ ವೆಲೆಝ್ಪಕೋ ಹ್ಯಾಮಂಡ್‌ (36) ಕೂಡಾ ಮೃತಪಟ್ಟಿದ್ದಾರೆ. 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 2

    Sad
  • 0

    Frustrated
  • 0

    Angry

Comments:

0 comments

Write the first review for this !