ಕೆನಡಾ: ಭಾರತದ ವ್ಯಕ್ತಿಗೆ 8 ವರ್ಷ ಜೈಲು

ಬುಧವಾರ, ಏಪ್ರಿಲ್ 24, 2019
33 °C

ಕೆನಡಾ: ಭಾರತದ ವ್ಯಕ್ತಿಗೆ 8 ವರ್ಷ ಜೈಲು

Published:
Updated:

ಒಟ್ಟಾವ: ರಸ್ತೆ ಅಫಘಾತದಲ್ಲಿ 16 ಜನರ ಸಾವಿಗೆ ಕಾರಣರಾಗಿದ್ದ ಭಾರತದ ಟ್ರಕ್‌ ಚಾಲಕರೊಬ್ಬರಿಗೆ ಕೆನಡಾದ ನ್ಯಾಯಾಲಯವು ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 

2018ರ ಏಪ್ರಿಲ್‌ನಲ್ಲಿ ಆರೋಪಿ ಜಸ್ಕಿರಾತ್‌ ಸಿಂಗ್‌ ಸಿಧು (30) ಚಾಲನೆ ಮಾಡುತ್ತಿದ್ದ ಟ್ರಕ್‌ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ 16 ಮಂದಿ ಮೃತಪಟ್ಟು, 13 ಜನರು ಗಾಯಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !