ಭಾರತದ ಗುರಿಂದರ್‌ ಸಿಂಗ್‌ಗೆ ಪ್ರಶಸ್ತಿ

7

ಭಾರತದ ಗುರಿಂದರ್‌ ಸಿಂಗ್‌ಗೆ ಪ್ರಶಸ್ತಿ

Published:
Updated:
Prajavani

ವಾಷಿಂಗ್ಟನ್‌: ಅಮೆರಿಕದಲ್ಲಿ ನೆಲೆಸಿರುವ ಭಾರತ ಸಂಜಾತ ವಾಣಿಜ್ಯೋದ್ಯಮಿ ಗುರಿಂದರ್‌ ಸಿಂಗ್‌ ಖಾಲ್ಸಾ ಅವರು ಪ್ರತಿಷ್ಠಿತ ರೋಸಾ ಪಾರ್ಕ್‌ ಟ್ರೈಲ್‌ಬ್ಲೇಜರ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸಿಖ್‌ ಸಮುದಾಯದವರು ಪೇಟಾ ಧರಿಸುವ ಕುರಿತು ಅಮೆರಿಕದ ಅಧಿಕಾರಿಗಳು ತಮ್ಮ ನೀತಿಯನ್ನು ಬದಲಿಸುವಂತೆ ಮಾಡಲು ಗುರಿಂದರ್‌ ಸಿಂಗ್‌ ಚಳವಳಿ ನಡೆಸಿದ್ದರು. ಈ ಹೋರಾಟ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.

2007ರಲ್ಲಿ ಪೇಟ ಧರಿಸಿದ ಕಾರಣಕ್ಕೆ ವಿಮಾನ ಹತ್ತಲು ಗುರಿಂದರ್‌ ಅವರಿಗೆ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !