ಶನಿವಾರ, ಆಗಸ್ಟ್ 24, 2019
28 °C

ಸ್ನೇಹಿತರ ದಿನ: ಭಾರತಕ್ಕೆ ಶುಭ ಕೋರಿದ ಇಸ್ರೇಲ್‌

Published:
Updated:
Prajavani

ನವದೆಹಲಿ (ಪಿಟಿಐ): ಸ್ನೇಹಿತರ ದಿನದಂದು ಟ್ವಿಟರ್‌ ಸಂದೇಶದಲ್ಲಿ ಭಾರತಕ್ಕೆ ಇಸ್ರೇಲ್‌ ಶುಭ ಕೋರಿದೆ. ಖ್ಯಾತ ಬಾಲಿವುಡ್ ಚಿತ್ರ ‘ಶೋಲೆ’ಯಲ್ಲಿನ ‘ಯೇ ದೋಸ್ತಿ’ ಹಾಡನ್ನು ಟ್ವಿಟರ್‌ ಸಂದೇಶದಲ್ಲಿ ಬಳಸಿಕೊ‌ಳ್ಳಲಾಗಿದೆ. ಇದಕ್ಕೆ ಸಮನಾದ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ
ಉಭಯ ದೇಶಗಳ ನಡುವಣ ಬಾಂಧವ್ಯ ‘ಬಲಿಷ್ಠವಾದುದು ಮತ್ತು ಶಾಶ್ವತ’ ಎಂದು ಹೇಳಿದ್ದಾರೆ.

’ಸ್ನೇಹಿತರ ದಿನದ ಶುಭಾಶಯಗಳು ಭಾರತ. ನಮ್ಮ ನಡುವಿನ ಗೆಳೆತನ ಬಲವಾಗಲಿ ಮತ್ತು ಪಾಲುದಾರಿಕೆ ಉನ್ನತ ಮಟ್ಟಕ್ಕೆ ಏರಲಿ’ ಎಂದು ಇಸ್ರೇಲ್‌ ರಾಯಭಾರ ಕಚೇರಿ ಹೇಳಿದೆ. 

Post Comments (+)