ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ

7

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ

Published:
Updated:
Prajavani

ಚಿಕ್ಕಬಳ್ಳಾಪುರ: ತಾಲ್ಲೂಕಿನ ದೊಡ್ಡಪೈಲಗುರ್ಕಿ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್‌ ಮುಖಂಡರು ಬುಧವಾರ ಶಾಸಕ ಡಾ.ಕೆ.ಸುಧಾಕರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರ್ಪಡೆಗೊಂಡರು.

ಜೆಡಿಎಸ್‌ ಮುಖಂಡರಾದ ಸುಬ್ಬಾರೆಡ್ಡಿ, ಅಕ್ಕಲರೆಡ್ಡಿ, ನರಸಿಂಹರೆಡ್ಡಿ, ಶಿವಚಂದ್ರ, ಲಕ್ಷಣಚಾರಿ, ಕೆ.ಎನ್.ಟಿ.ನರಸಿಂಹರೆಡ್ಡಿ, ನರಸಿಂಹರೆಡ್ಡಿ, ಚಿಕ್ಕಸುಬ್ಬಾರೆಡ್ಡಿ, ವೆಂಕಟನಾರಾಯಣ, ಅನಿಲ್ ಕುಮಾರ್, ನಾಗರಾಜ್, ನಾಗೇಂದ್ರ, ಮೂರ್ತಿ, ಫಕೃದ್ದೀನ್ ಅವರು ಸುಧಾಕರ್ ಅವರು ಪಕ್ಷಕ್ಕೆ ಬರಮಾಡಿಕೊಂಡು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಕೇಶವರೆಡ್ಡಿ, ಮುಖಂಡರಾದ ಕೆಂಪಣ್ಣ, ಶಿವಾನಂದ ರೆಡ್ಡಿ, ಶ್ರೀನಾಥ್, ರಾಮಪ್ಪ, ರಮೇಶ್, ಚೆನ್ನರಾಯಪ್ಪ, ಕುಮಾರ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !