ಶುಕ್ರವಾರ, ಡಿಸೆಂಬರ್ 6, 2019
20 °C

ಕಲಬುರ್ಗಿ ರಂಗಾಯಣ ಕಲಾವಿದರಿಂದ ಪ್ರತಿಭಟನೆ

Published:
Updated:

ಕಲಬುರ್ಗಿ: ನಾಲ್ಕು ತಿಂಗಳಿನಿಂದ ಗೌರವಧನ, ಭತ್ಯೆ ನೀಡದ ಕಾರಣ ಆಕ್ರೋಶಗೊಂಡ ರಂಗಾಯಣದ ಮೂವರು ಕಲಾವಿದರು ಹಾಗೂ ತಂತ್ರಜ್ಞರು ಮನೆಯ ಸಾಮಾನು, ಸರಂಜಾಮುಗಳೊಂದಿಗೆ ಕಲಬುರ್ಗಿ ರಂಗಾಯಣ ಎದುರು ಬುಧವಾರ ಪ್ರತಿಭಟನೆ ಮಾಡಿದರು.

ಗೌರವಧನ, ಭತ್ಯೆ ಕೊಡದ ಕಾರಣ ಮನೆ ಬಾಡಿಗೆ ಪಾವತಿಸಿಲ್ಲ. ಹೀಗಾಗಿ ಮನೆ ಮಾಲೀಕರು ಮನೆ ಖಾಲಿ ಮಾಡಿಸಿದ್ದಾರೆ ಎಂದು ತಂತ್ರಜ್ಞ ದೇವೇಂದ್ರ ಬಡಿಗೇರ, ಕಲಾವಿದರಾದ ಮೋಹನಕುಮಾರ ಮತ್ತು ಭೈರವ ರಂಗಾಯಣ ನಿರ್ದೇಶಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)