ಗುರುವಾರ , ಅಕ್ಟೋಬರ್ 29, 2020
28 °C

ನೂರ್ ಸಮದ್‍ಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಜಯಪುರದ ಡೆಕ್ಕನ್ ಎನ್ವಿರಾನ್‍ಮೆಂಟಲ್ ರೀಸರ್ಚ್ ಆರ್ಗನೈಸೇಷನ್ (ಡಿಇಆರ್‌ಒ) ವತಿಯಿಂದ ನೀಡಲಾಗುವ 'ಉತ್ತಮ ಕೀಟಶಾಸ್ತ್ರಜ್ಞ ಪ್ರಶಸ್ತಿ'ಯನ್ನು ಕೀಟಶಾಸ್ತ್ರಜ್ಞ ನೂರ್ ಸಮದ್ ಅಬ್ಬಲಗೆರೆ ಪಡೆದಿದ್ದಾರೆ.

ಆನ್‍ಲೈನ್ ಮೂಲಕ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಿಇಆರ್‌ಒ ಅಧ್ಯಕ್ಷ ಎಸ್.ಎಂ.ಹೊರಗಿನಮನಿ ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.