ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ 12–14 ವರ್ಷ ಮೇಲ್ಪಟ್ಟ 68,321 ಮಕ್ಕಳಿಗೆ ಲಸಿಕೆ

Last Updated 18 ಮಾರ್ಚ್ 2022, 16:11 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಮೂರು ದಿನಗಳ ಅವಧಿಯಲ್ಲಿ 12–14ವರ್ಷವಯೋಮಾನದ 68,321 ಮಕ್ಕಳು‘ಕೊರ್ಬೆವ್ಯಾಕ್ಸ್’ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ.

ಕಳೆದ ಬುಧವಾರದಿಂದ ಈ ವಯೋಮಾನದವರಿಗೆ ಲಸಿಕೆ ವಿತರಣೆ ಪ್ರಾರಂಭವಾಗಿದೆ. 20 ಲಕ್ಷ ಮಕ್ಕಳು 12–14 ವರ್ಷದವರಾಗಿದ್ದಾರೆ. ಚಿತ್ರದುರ್ಗ (11,708), ಬಳ್ಳಾರಿ (7,892), ಕೋಲಾರ (7,776), ಚಾಮರಾಜನಗರ (7,366) ಹಾಗೂ ತುಮಕೂರಿನಲ್ಲಿ (5,788) ಅಧಿಕ ಮಕ್ಕಳಿಗೆ ಲಸಿಕೆ ನೀಡಲಾಗಿದೆ.

ಈ ಸಂಖ್ಯೆ ಧಾರವಾಡ (20), ಬೀದರ್ (21), ಹಾವೇರಿ (23), ಬೆಳಗಾವಿ (39), ಶಿವಮೊಗ್ಗ (40) ಹಾಗೂ ದಾವಣಗೆರೆಯಲ್ಲಿ (47) 50ಕ್ಕಿಂತ ಕಡಿಮೆ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT