ಶುಕ್ರವಾರ, ಜುಲೈ 30, 2021
28 °C

7 ಡಿವೈಎಸ್ಪಿ ವರ್ಗಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ 7 ಡಿವೈಎಸ್ಪಿ/ಎಸಿಪಿಗಳನ್ನು ವರ್ಗಾವಣೆಗೊಳಿಸಿ ಪೊಲೀಸ್ ಸಿಬ್ಬಂದಿ ಮಂಡಳಿ ಗುರುವಾರ ಆದೇಶ ಹೊರಡಿಸಿದೆ.

ವರ್ಗಾವಣೆಯಾದವರು: ಎಚ್‌.ಶ್ರೀನಿವಾಸ್; ತುಮಕೂರು ನಗರ ಉಪ ವಿಭಾಗ, ಎಚ್‌.ಜೆ. ತಿಪ್ಪೇಸ್ವಾಮಿ; ಸಿಟಿಎಸ್‌ಬಿ ಬೆಂಗಳೂರು, ಕಿಶೋರ್ ಭರಣಿ; ಮಾರತ್ತಹಳ್ಳಿ ಉಪವಿಭಾಗ, ಶಾಂತಮಲ್ಲಪ್ಪ; ವೈಟ್‌ಫೀಲ್ಡ್ ಉಪವಿಭಾಗ, ಅನ್ಸರ್ ಅಲಿ; ಚೆಸ್ಕಾಂ ವಿಚಕ್ಷಣಾ ದಳ, ಎಂ.ಇ.ಮನೋಜ್‌ಕುಮಾರ್; ಸಿಐಡಿ, ಎಂ. ಜಗದೀಶ್;ಲೋಕಾಯುಕ್ತ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು