ಮಂಗಳವಾರ, ಮಾರ್ಚ್ 28, 2023
26 °C

ಒಪ್ಪಿಗೆ ಪಡೆಯದೇ ಪಠ್ಯದಲ್ಲಿ ಪದ್ಯ ಅಳವಡಿಕೆಗೆ: ಗೌರವಧನ ಹಿಂದಿರುಗಿಸಿದ ರೂಪ ಹಾಸನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ತಮ್ಮ ಪದ್ಯವನ್ನು ಪಠ್ಯದಲ್ಲಿ ಅಳವಡಿಸಿದ್ದಕ್ಕೆ ಕರ್ನಾಟಕ ಪಠ್ಯಪುಸ್ತಕ ಸಂಘವು ನೀಡಿದ ₹ 1,500 ಮೊತ್ತದ ಚೆಕ್ ಅನ್ನು ರೂಪ ಹಾಸನ ತಿರಸ್ಕರಿಸಿದ್ದಾರೆ.

‘ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು– 2005ರ ನೀತಿ ನಿಯಮ ಗಾಳಿಗೆ ತೂರಿದ್ದನ್ನು ವಿರೋಧಿಸಿ ಅನುಮತಿ ವಾಪಸು ಪಡೆದಿದ್ದೆ. ಶಿಕ್ಷಣ ಸಚಿವರಿಗೂ ಪತ್ರ ಬರೆದಿದ್ದೆ. ಆದರೂ ಪಠ್ಯದಲ್ಲಿ ಬಳಸಿರುವುದು ಸರ್ವಾಧಿಕಾರಿ ಧೋರಣೆ’ ಎಂದು ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು